ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಬ್ರಹ್ಮಣ್ಯ

ಉಚ್ಚಾರಣೆ: aBrahmaṇya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an injustice meted to a Brāhmaṇa.

  2. 2.
    noun

    an exclamatory shouting in a drama "help! A horrible act is committed".

ಕಿಟ್ಟೆಲ್ ನಿಘಂಟು

  1. 1.

    a-brahmaṇmacr;ya. not to be killed, inviolable. 2, an act not proper for a Brāhmaṇa (ಅವಧ್ಯ, ಬ್ರಾಹ್ಮಣಿಕೆ ಹೊಲ್ಲಕೆಯ್ವದು Hlā.). 3, an exclamation of distress: oh, alas, woe! ಅಬ್ರಹ್ಮಣ್ಯಂ ಭೋಯೆನಲುಂ ಬ್ರಾಹ್ಮಣರವಿಧೋಯೆನಲುಂ (Śmd. 64, o. r. ಅಬ್ರಹ್ಮಣ್ಯರ್).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬ್ರಾಹ್ಮಣನಿಗೆ ಯೋಗ್ಯವಲ್ಲದ ವರ್ತನೆ.
    2. ಬ್ರಾಹ್ಮಣನಿಗೆ ಆದ ಅನ್ಯಾಯ.
    3. (ಬ್ರಾಹ್ಮಣನು ಕಷ್ಟಕ್ಕೆ ಸಿಕ್ಕಿದಾಗ) ಕಾಪಾಡಿ ಎಂದು ರಕ್ಷಣೆಗಾಗಿ ಮೊರೆಯಿಡುವ ಕೂಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada