ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಭಿಮಾನ

ಉಚ್ಚಾರಣೆ: abhimāna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    proper respect for oneself; sense of one's own dignity or worth; self-respect; pride.

  2. 2.
    noun

    the quality or state of being arrogant; overbearing pride or self-importance; arrogance.

  3. 3.
    noun

    the act or fact of irritating or being irritated; harm; annoyance.

  4. 4.
    noun

    love; affection.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (soc.) self-respect, pride 2 (love) adoring, regard ű ನನಗೆ ಅಂಬೇಡ್ಕರ್ ಮೇಲೆ ಅಭಿಮಾನವಿದೆ. I have a great regard for Ambedkar. 3 (love) love, affection mixed with pride ű ಗಾಂಧೀಜೀಗೆ ದೇಶದಮೇಲೆ ಅಭಿಮಾನ ಇತ್ತು. Gandhiji loved his country. 4 (soc.) haughtiness, arrogance

ಕಿಟ್ಟೆಲ್ ನಿಘಂಟು

  1. 1.

    referring all objects to self. 2, conceit; pride (ಟಂಕ Nn. 129). 3, laying claim to. 4, affection, love, desire (Bp. 37, 32). 5, noble feeling; self-respect (Bp. 22, 40; 40, 48). 6, injury, hurting. ಅಲ್ಪರ ಸಂಗ ಆಬಿಮಾನಭಂಗ (Prv.). ಅಭಿಮಾನಗೇಡಿ. -ಕೇಡಿ an impudent person (ನಾಣಿಲಿ Ct. I, 10). 2, a degraded person (My.). -ಅಭಿಮಾನಗೇಡುಗ. -ಕೇಡುಗ. = ಅಭಿಮಾನಗೇಡಿ, (ನಾಣಿಲಿ Ct. II, 17). /?/ to take affection to or for, to love (B. 4, 186).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆತ್ಮಗೌರವ.
    2. ಅಹಂಕಾರ.
    3. ಹಿಂಸೆ.
    4. ಪ್ರೀತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada