ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಭಿಸರಣ

ಉಚ್ಚಾರಣೆ: abhisaraṇa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a going towards.

  2. 2.
    noun

    a going to meet a lover at a prefixed place and at prefixed time.

  3. 3.
    noun

    an appointment to meet, esp. one made secretly by lovers; tryst; rendezvous.

  4. 4.
    noun

    a marching , with an army, against an enemy.

  5. 5.
    noun

    the act of being diffused throughout; pervasion.

  6. 6.
    noun

    common acceptance; general use; prevalence; currency.

  7. 7.
    noun

    a going behind; a following.

  8. 8.
    noun

    (math.) a meeting at one point or value; convergence.

  9. 9.
    noun

    (math.) approaching a definite limit, as the sum of certain infinite series of numbers.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (join) 1 ‘approaching, going to meet’ 2 assignation, going to meet (as a lover)

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಎದುರಿಗೆ ಹೋಗುವುದು.
    2. ಪ್ರಿಯರ ಭೇಟಿಗಾಗಿ ಸಂಕೇತಸ್ಥಾನಕ್ಕೆ ಹೋಗುವುದು.
    3. ಪ್ರಿಯರು ಪರಸ್ಪರ ಭೇಟಿಗಾಗಿ ಮಾಡಿಕೊಂಡ ಸಂಕೇತ.
    4. ಹಗೆಯ ಮೇಲೆ ಯುದ್ಧಕ್ಕೆ ಹೋಗುವುದು.
    5. ವ್ಯಾಪಿಸುವುದು.
    6. ಚಲಾವಣೆ.
    7. ಅನುಸರಿಸಿ ಹೋಗುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada