ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಭ್ಯಾಸ

ಉಚ್ಚಾರಣೆ: abhyāśa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    usual practice; habitual or characteristic condition of mind or body; disposition; habit.

  2. 2.
    noun

    the fact of being diffused throughout; pervasion.

  3. 3.
    noun

    (dial.) the state, fact or quality of resembling; similarity of appearance; resemblance.

  4. 4.
    noun

    act of reaching 3) proximate neighbourhood; vicinity.

  5. 5.
    noun

    the act of practising.

  6. 6.
    noun

    a study - a) the act or process of applying the mind so as to acquire knowledge or understanding, as by reading, investigating, etc.; b) careful attention to, and critical examination and investigation of, any subject, event, etc.

  7. 7.
    noun

    the act, process or work of revising; revision.

  8. 8.
    noun

    the state of being or that which is, very close; vicinity; neighbourhood.

  9. 9.
    noun

    problem or group of written examples, passages, etc. to be studied and worked out for developing technical skill, as in mathematics, grammar, etc.

  10. 10.
    noun

    ಅಭ್ಯಾಸವಾಗು abhyāsavāgu to become habituated; to become accustomed; to become a regular habit; ಅಭ್ಯಾಸವಿಲ್ಲದ ಬ್ರಾಹ್ಮಣ ಅಗ್ನಿಹೋತ್ರಮಾಡಲಿಕ್ಕೆ ಹೋಗಿ ಗಡ್ಡ ಮೀಸೆ ಸುಟ್ಟುಕೊಂಡ abhyāsavillada Brāhmaṇa agnihōtra mādalikke hōgi gaḍḍa mīse suṭṭu koṇḍa (prov.) (proverbial simile) a landing in disaster while attempting something without having necessary knowledge or experience.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (study) learning by repetition 2 (custom) habit 3 (study) studying, learning 4 (study) practice, exercise 5 repetition, repeated reading or learning by heart

ಕಿಟ್ಟೆಲ್ ನಿಘಂಟು

  1. 1.

    = ಅಬ್ಬೆಸ repetition. 2, use, habit. 3, study; learning by heart (ಶ್ರಮ Bhn. 53; ಕಲಿಯೋಣ, ಪರಿಶ್ರಮ G.; Śmd. 175: Kāvy. II, 1, 1-5). 4, practice, exercise. 5, military practice. see ಕಲ್. ಅಭ್ಯಾಸವಿಲ್ಲದ ಹಾರವ ಅಗ್ನಿ ಕಾರ್ಯಾ ಮಾಡಿದರೆ ಗಡ್ಡ ಮೀಸೆ ಹೊತ್ತೀತು (Prv.). ಅಭ್ಯಾಸ ಇಡು to make something a practice or habit. ಈ ಅಭ್ಯಾಸವಿಡುವದ/?/ನ್ದ ಬಹಳ ಕೆಲಸ ಆಯಾಸವಿಲ್ಲದೆ ಸುಲಭವಾಗಿ ಸಾಗುವದು (B. 4, 195). ಅಭ್ಯಾಸ ನಡಿಸು to carry on study, to study. ಜ್ಯೋತಿಷಾಸ್ತ್ರದ ಅಭ್ಯಾಸವನ್ನು ನಡಿಸಿ (B. 5, 167). ಅಭ್ಯಾಸ ಮಾಡಿಸು to cause to study. 2. to have taught, to have instruction given. ಅವನಿಗೆ ವಿದ್ಯಾಭ್ಯಾಸ ಮಾಡಿಸಿದಳು (B. 4, 50). ಅಭ್ಯಾಸ ಮಾಡು to study, to learn (B. 4, 1).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ರೂಢಿ.
    2. ಕಲಿಯುವುದು.
    3. ಪುನರುಚ್ಚಾರಣೆ.
    4. ಹೊಸದಾಗಿ ಕಲಿತ ಪಾಠಗಳನ್ನು ರೂಢಿಸಿಕೊಳ್ಳುವುದಕ್ಕಾಗಿ ಕೊಡುವ ಸಾಧನ ಪಾಠ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada