ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಯಿಲು

ಉಚ್ಚಾರಣೆ: ayilu
ಮೂಲ: Ka. D39

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    wild or violent mental disorder, as the manic phase of manic-depressive psychosis, characterised gen. by abnormal excitability, exaggerated feelings of well-being, flight of ideas, excessive activity, etc.; mania.

  2. 2.
    noun

    the fact or state of being obsessed with an idea, desire, emotion, etc. without rationalism.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mind) bewilderment, frenzy, madness (My. (Kitt.))

ಕಿಟ್ಟೆಲ್ ನಿಘಂಟು

  1. 1.

    ಲ್. = ಅಯ್ಲು, (ಅರುಲು) bewilderment, phrenzy, madness (My.; Te. ಅಯಿಲು, ಅನ್ನು Te. ಅನ್ನು ಕೊನು to be intoxicated; T., M. ಅಯರು to faint, swoon; to fear; to forget; to be drowsy; cf. ಅಡಲು 2). ಅವನಿಗೆ ಅಯಿಲು ಹಿಡಿಯಿತು (My.). ಅಯಿಲುಪಯಿಲು reit. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada