ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಯ್ಕಿಲ್

ಉಚ್ಚಾರಣೆ: aykil
ಮೂಲ: Ka. D324

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a low temperature below freezing.

  2. 2.
    noun

    the glassy, brittle, crystalline form of water made solid by cold; frozen water; ice.

  3. 3.
    noun

    the coldest season of the year; winter.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (weather) 1 chill, coldness 2 cold dew, frost, snow

ಕಿಟ್ಟೆಲ್ ನಿಘಂಟು

  1. 1.

    cold, coldness; cold dew; frost; snow; the cold season (ಹಿಮ Kk. 24; ಕುಳಿರ್, ಹಿವ, ಚಳಿ, ಹಿಮ Śm. 16; ಹೇಮನ್ತ, ಮಂಜುಗಾಲ Ct. II, 85). (ಹೈಮಾಗಮಂ) ಮರುತನಂ ಕರಂ ಪಿಡಿದು, ತನ್ನ ಅಯ್ಕಿಲ್ಗಳಿಂ ನಾನ್ದಿ (Rśv. 9, 7). ತಳ್ತ ಅಯ್ಕಿಲ ಭರದೆ (9, 22). ಸೂಸೆ ಮೇಲ್ ಅಯ್ಕಿಲ್ ಎತ್ತಂ (9, 29). ಮೂಲೋಕಮಂ ಮಾಗಿಸಡುಗಿಸಿತು, ಮೇಣ್ ಉಡುಗಿಸಿತು ಪೆರ್ಚಿದ ಅಯ್ಕಿಲಿನ್ದ (J. 28, 2). ಅಯ್ಕಿಲ್ವೆಟ್ಟಣುಗಿ, ಅಯ್ಕಿಲ್ವೆಟ್ಟ ಅಣುಗಿ Himālaya's daughter: Pārvatī (ಶಿವೆ Kk. 5). ಅಯ್ಕಿಲ್ವೆಟ್ಟಳಿಯ, ಅಯ್ಕಿಲ್ವೆಟ್ಟ ಅಳಿಯ Himālaya's son-in-law: Śiva (Kk. 4). ಅಯ್ಕಿಲ್ವೆಟ್ಟು. -ಬೆಟ್ಟು the snow-mountain, Himālaya (ಹಿಮಾದ್ರಿ Ct. II, 10). ಅಯ್ಕಿಲ್ವೆಳಗ. -ಬಾಳಗ that has cool light: the moon (ಚನ್ದಿರ, ಸಸಿ etc. Kk. 44).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಳಿ.
    2. ಹಿಮ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada