ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅರಣೆ

ಉಚ್ಚಾರಣೆ: araṇe
ಮೂಲ: Ka. D204

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a member of the Lacertilia, having four legs, green body, moveable eyelids; lacerta interpunctula.

  2. 2.
    noun

    (rarely, dial.) a member of the Chamaeleontudae family, with an angular head, prehensile tail, eyes that move independently of each other, the ability to change skin colour rapidly, and a long, agile tongue for catching prey; Lacerta cristata; chameleon.

  3. 3.
    noun

    ಅರಣೆ ಕಡಿದರೆ ಬರಣಿ ಮದ್ದು ಸಾಲದು araṇe kaḍidare baraṇi maddu sāladu (prov.) the lacerta interpunctula's bite is highly poisonous and local medicine cannot be the right antidote (proverb coined by mistaking this to be poisonous); ಅರಣೆ ಮೆಟ್ಟಿದರೆ ಧರಣಿ ನಾಶ araṇe meṭṭidare dharaṇi nāśa (prov.) the lacerta interpunctula is a highly dangerous animal (proverb coined by mistaking this to be poisonous).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (reptile) a greenish kind of lizard which is said to poison by licking, Lacerta interpunctula [Ka. D204] = ಹಾವುರಾಣಿ (hāvurāṇi)

ಕಿಟ್ಟೆಲ್ ನಿಘಂಟು

  1. 1.

    = ರಾಣಿ etc. a greenish kind of lizard which is said to poison by licking, Lacerta interpunctula (M.; T. ಅರಣೈ, ಪಾಮ್ಬರಣೈ; = ಹಾವುರಾಣಿ My.). ಅರಣೆ ಕಡಿದರೆ ಬರಣೀ ಮದ್ದು ಸಾಲದು. -[ಅರಣೆ ಮುಟ್ಟಿದರೆ ಧರಣಿ ನಷ್ಟ] (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಾವುರಾಣಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada