ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅರಳಿ

ಉಚ್ಚಾರಣೆ: araḷi
ಮೂಲ: Ka. D202

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a member of the Lacertilia, having four legs, green body, moveable eyelids; lacerta interpunctula.

  2. 2.
    noun

    the large tree Ficus religiosa of Moraceae family; peepul; bo-tree.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) holy fig tree, pipal tree, Ficus religiosa (Moraceae) ⇀ pharm., rel. [Ka. D202] = ಅಶ್ವತ್ಥವೃಕ್ಷ, ಬೋಧಿವೃಕ್ಷ (aśvattʰavr̥kṣa, bōdʰivr̥kṣa)

ಕಿಟ್ಟೆಲ್ ನಿಘಂಟು

  1. 1.
    1.

    = ಅರಸೆ, ಅರಳೆ 1, ಅರಿಸೆ, ಅರುಳಿ, ಅಳಲಿ, ಅಳ್ಳೆ 3. the tree Ficus religiosa Lin. (My.). ಅರಳಿಯೆ, ಉಸುರುಸುರು (Bp. 45, 36). see ಕಲ್ಲರಳಿ and cf. ಅರಣಿ & ರಾವಿ. -ಅರಳಿಮರ. = ಅರಸೆಮರ, ಅರಳೆಯ ಮರ, ಅಳಲಿಯ (ಬೋಧಿದ್ರುಮ etc. Si. 125; ಪಿಪ್ಪಲ G.). ಅರಳಿಮರಾ ನೋಡಲೋ? ಬ್ರಹ್ಮರಾಕ್ಷಸನ್ನ ನೋಡಲೋ ? (Prv.). ಅರಳಿಯ ಕಟ್ಟಿಗೆ (ಬ್ರಹ್ಮದಾರು G.). ಅರಳಿಯ ಗಿಡ. = ಅರಳಿಮರ? etc. (ಕುಂಜರಾಶನ, ಬೋಧಿದ್ರುಮ G.). ಅರಳಿಯ ಮರ. = ಅರಳಿಮರ. ಅಳಿಲು ಏ/?/ದರೆ ಅರಳೀಮರ ಅಲ್ಲಾಡೀತೇ? (Prv.). ಅರಳಿಯೆಲೆ. -ಎಲೆ. = ಅರಳೆಲೆ q. v. a fig leaf; an ornament of that form to cover the privities of youg children (My.). 2, ತಿಂಗಳು (Cb.).

  2. 2.
    2.

    = ಅರಳೆ 2 q. v. see B. 1, 5; 2, 25; 4, 20. 27.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಶ್ವತ್ಥ ವೃಕ್ಷ.
    2. ಅರಣೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada