ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅರವ

ಉಚ್ಚಾರಣೆ: arava
ಮೂಲ: Ka. D313

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    one of the major Indian languages, belonging to Dravidian family, spoken chiefly in Tamil Nadu in South India and in Sri Lanka; the official Language of Tamil Nadu; Tamil language.

  2. 2.
    noun

    a village priest of Todava community in South India.

  3. 3.
    noun

    a Tamil-speaking man.

  4. 4.
    noun

    the state of Tamil Nadu, in South India.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (ethn.)⦅ f. ಅರವಗಿತ್ತಿ, ಅರವಿತಿ⦆þpej.ß Tamilian n. (ling.) þpej.ß Tamil language

ಕಿಟ್ಟೆಲ್ ನಿಘಂಟು

  1. 1.

    = ಅರವು, ಅರುವು, ಅರ್ವ Tamịḷ (My., Tel.; T. ಅರುವಾ one of the twelve districts which surround the country wherein elegant Tamịḷ is spoken, and in which an inferior Tamil̤, the common one, is in use). ಅರವದೇಶ, ಅರವಭಾಷೆ (My.). ಅರವ ಅಧ್ವಾನ, ತೆಲುಗು ತೇಟ, ಕರ್ಣಾಟಕ ಕಸ್ತೂರಿ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತಮಿಳುಭಾಷೆ.
    2. ತಮಿಳು ಭಾಷೆಯನ್ನಾಡುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada