ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅರಿಸಿನ

ಉಚ್ಚಾರಣೆ: arisina
ಮೂಲ: Ka. D220, cf. Sk. haridrā-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    turmeric - a) the plant Curcuma longa of the Zingiberaceae family; b) its root stock and the yellow powder made from it.

  2. 2.
    noun

    hot water mixed with turmeric powder.

  3. 3.
    noun

    the yellow colour.

  4. 4.
    noun

    a yellow cloth, esp. a long, unstitched one, used by women, the one end as a skirt the other a cover to the breast and shoulder; a sari.

  5. 5.
    noun

    ಅರಿಸಿನದ ಕೊನೆ arisnada kone = ಅರಿಸಿನ ಕೊಂಬು; ಅರಿಸಿನದ ಮೈ arisinada mai a person who has just married (so said, as it is customary to smear the body of such a person with turmeric powder).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) root or piece of turmeric Curcuma domestica Valeton (Zingiberaceae) ⇀ food, pharm.

ಕಿಟ್ಟೆಲ್ ನಿಘಂಟು

  1. 1.

    = ಅರಿಸಿಣ etc. Tbh. of ಹರಿದ್ರೆ turmeric, Curcuma longa Lin. (ಹರಿದ್ರೆ etc, Mr. 130; Si. 311; My.; Bp. 32, 29). see ಕಸ್ತೂರಿ-,ಕಾಡು-,ದೊಡ್ಡ-,ಮರದ-,ಹೆಬ್ಬ್-. -ಅರಿಸಿನಕೊಮ್ಬು. = ಅರಿಸಿಣಕೊಮ್ಬು (C.). ಅರಿಸಿನ ಗಿಡ. = ಅರಿಸಿನಗಿಡ (B. 3, 29). ಅರಿಸಿನಜೋಳ a yellow good kind of great millet (My.). ಅರಿಸಿನಬಣ್ಣ. = ಅರಿಸಿಣಬಣ್ಣ (ಪೀತ, ಗೌರ, ಹರಿದ್ರಾಭ Nr.; ಪೀತ, ಹಾರಿದ್ರ Hlā.). ಅರಿಸಿನಮುಣ್ಡಿಗೆರೋಗ the jaundice (My.). ಅರಿಸಿನವರ್ಣ. = ಅರಿಸಿನಬಣ್ಣ. -ಅರಿಸಿನವರ್ಣದ ಗೋರಣ್ಟೆ the yellow Amaranth (ಕುರಣ್ಟಕ Nr.). ಅರಿಸಿನವರ್ಣದ ಶ್ರೀಗನ್ಧ a sort of yellow sandalwood (ಹರಿಚನ್ದನ Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಹಳದಿ ಬಣ್ಣದ ಗೆಡ್ಡೆ ಮತ್ತು ಅದರ ಪುಡಿ.
    2. ಹಳದಿ ಬಣ್ಣ.
    3. ಅರಸಿನ ಹಾಕಿದ ನೀರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada