ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅರ್ಣ

ಉಚ್ಚಾರಣೆ: arṇa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a flowing water; a current; a flow of water.

  2. 2.
    noun

    a symbol employed to represent a speech sound or sounds; a character in an alphabet; a letter.

  3. 3.
    noun

    a large Indian tree Tectona grandis of the Verbena family, with white flowers and hard, yellowish-brown wood used for shipbuilding, furniture, etc.; teak.

  4. 4.
    noun

    (pros.) a meter, in which each of the four feet, has two groups, each having three short syllables (uuu) and eight groups, each having one long syllable followed by one short and another long syllables (-u-).

ಕಿಟ್ಟೆಲ್ ನಿಘಂಟು

  1. 1.

    (= ಆರ್ಣ). being in motion. 2, water (ರಮ್ಭೆ, ಉದಕ Nn. 62; ಉದಕ 81; ವನ್ದನ, ಉದಕ 37; ಉದಕ Mr. 404; cf. ಅರ್ಣಸ್).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೀರು.
    2. ಪ್ರವಾಹ.
    3. ಅಕ್ಷರ.
    4. ತೇಗದ ಮರ.
    5. (ಛಂದಸ್ಸಿನಲ್ಲಿ) ದಂಡಕದ ಒಂದು ಪ್ರಭೇದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada