ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಱಿವು

ಉಚ್ಚಾರಣೆ: aṛivu
ಮೂಲ: Ka. D314

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    all that has been perceived or grasped by the mind; learning; enlightenment; knowledge.

  2. 2.
    noun

    the power of judging rightly and following the soundest course of action based on knowledge, experience, understanding etc.; wisdom.

  3. 3.
    noun

    the state of being conscious; awareness of one's own feelings, what is happening around one, etc; consciousness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (know) intellect, mental power (in general including knowledge, understanding, judgement, cognization, memory, etc.)

ಕಿಟ್ಟೆಲ್ ನಿಘಂಟು

  1. 1.

    = ಅ/?/ವು 2; ಅ/?/ 5, ಅ/?/ವು knowledge, perception [ಪುಟ್ಟದೊಡಾತನೊಳ/?/ವೊಡವುಟ್ಟಿದುದು Pb. 1, 24]; (Cpr. 6, 84). (ಸಂವೇದ, ವೇದನ Nr.; ಪ್ರತ್ಯಯ Nn. 137, Mr. 493). see Bp. 10, 55; 35, 22; 40, 60; 44, 50; 55, 53; J. 28, 4. ಅ/?/ವ ನೆನಹಂ (ಗತಿ Mr. 468). ಸುರಗುರುವಿನ ಅ/?/ವು (Śmd. 66. 133). ಸನ್ದ ಅ/?/ವನ್ ಅ/?/ದ ಸತ್ಪುರುಷರೆನಿಪರು ನೊನ್ದು ಸಯ್ರಿಪರು (Sp.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada