ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಲ

ಉಚ್ಚಾರಣೆ: ala
ಮೂಲ: Ka. D236

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the sting in the tail of the scorpion.

  2. 2.
    noun

    arsenic trisulfide, As2S3, having a lemon-yellow colour and a resinous lustre which is used as a pigment; orpiment.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (bio.) fatigue, weariness (Bp.18.42 (Kitt.))

ಕಿಟ್ಟೆಲ್ ನಿಘಂಟು

  1. 1.
    1.

    = ಅಲಪು, ಅಲವು 1. fatigue, weariness, trouble. (T. ಅಲು to be tired, be fatigued; Te. ಅಲೆ to be fatigued or harassed; cf. ಅಲಸು 1, ಅಲೆ 1). ಅಲವೊ/?/. -ಪೊ/?/ to undergo fatigue, to suffer trouble (Bp. 18, 42).

  2. 2.
    2.

    = ಅಲಾ, ಎಲ 1. an interjection expressing assent: indeed, verily; or surprise: ah, ah!; or pain: alas! (ಹಾಹಾ, ಆ Nn. 153; Mhr. ಅಲಲಲ interjection of dismay or amazement; cf. Sk. ಅಲಲೇ). ಅಲ?ಲಾ. -ಅಲಾ interjection to express pleasure or pain (C.).

  3. 3.
    3.

    = ಅಲ್ಲ s. ಅಲ್ 3. ಅಲಗಣಸು. (-ಕಣಸು) rejection; opposition; hostility; a source of hostility. ಅಲಗಣಸಾದುದು (ಅಣ್ಡಲೆದುದು, ಪಳಂಚಿದುದು, ಮಿಕ್ಕುದು etc., ಪ್ರತಿಹತ Śs.). see Bh. 1, 5, 6; Rām. 6, 46, 13. ಅಲಗಣಿಸು. (-ಕಣಿಸು) to reject; to be intolerant; to dislike. ಅಲಗಣಿಸಿತು that is disliked or intolerable (ಅಸಹ್ಯ Bhn. 42). ಅಲಗಳೆ. = ಅಲ್ಲಗಳೆ (C.).

  4. 4.

    = ಅಲ 2. the sting in the scorpion's tail. 2, yellow orpiment (ಹರತಾಳ, ಅರದಾಳ G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada