ಅಲಂಕಾರಶಾಸ್ತ್ರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the study of rhetoric.
-
2.
noun
a treatise on rhetoric.
ಕಿಟ್ಟೆಲ್ ನಿಘಂಟು
-
1.
a manual to teach elegant writing, a text-book of rhetoric (C.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಸಾಹಿತ್ಯದಲ್ಲಿ ಶಬ್ದಾರ್ಥಗಳ ವೈಚಿತ್ರ್ಯವನ್ನೂ ಸೌಂದರ್ಯತತ್ವವನ್ನೂ ವಿಶದವಾಗಿ ವಿಮರ್ಶಿಸಿ ವಿಭಜಿಸಿ ಹೆಸರಿಟ್ಟು ತೋರಿಸುವ ಶಾಸ್ತ್ರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada