ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಲಕು

ಉಚ್ಚಾರಣೆ: alaku
ಮೂಲ: Ka. D240

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the leaf of a coconut tree, the blades of which are interwoven.

  2. 2.
    verb

    to shake oneself; to move on to either side; to quiver, quake, totter, vibrate, etc.

  3. 3.
    noun

    the act of moving to and fro rapidly; vibration; quiver; trembling.

  4. 4.
    noun

    a frame with spikes or sharp-edged disks, drawn by oxen or a tractor and used for breaking up and levelling ploughed ground, covering seeds, rooting up weeds, etc.; a harrow.

  5. 5.
    verb

    to cause to move, shake or vibrate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (move) to shake, to wobble, to quake (as the earth, furniture, etc.)

ಕಿಟ್ಟೆಲ್ ನಿಘಂಟು

  1. 1.

    = ಅಲಗು 1, ಅಲುಕು, ಅಲುಗು 1 q. v., ಅಲುಂಗು, ಅಳಕು 5, ಅಳುಕು 5, ಅಳುಂಕು, ಅಳ್ಕು 3. to move about (v. i.), to shake, to be shaky, to tremble (My.; Tu. ಅಲಂಕು, ಅಲಂಗು).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವ್ಯವಸಾಯದ ಒಂದು ಸಾಧನ.
    2. ಹೆಣೆದ ತೆಂಗಿನ ಗರಿ.

  2. 2.

    ಅಲ್ಲಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada