ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಲರು

ಉಚ್ಚಾರಣೆ: alaru
ಮೂಲ: Ka. *D247

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    = ಅಲರ್1.

  2. 2.
    noun

    = ಅಲರ್2.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಅರಲ್, ಅರಲು, ಅರಳ್, ಅರಳು, ಅಲರು (plant) vi. ⦅past ಅಲರ್ದ್-⦆to blossom, to flower n. (plant) flower, blossom (as flowers)

ಕಿಟ್ಟೆಲ್ ನಿಘಂಟು

  1. 1.
    1.

    = ಅಲರ್ 1, etc. P. p. ಅಲರಿ see Bp. 6, 27; 18, 75; 22, 46; 23, 4; 27, 23; 35, 47; 41, 22; 49, 20; 51, 37; 57, 46; ಮುದ-.ಅಲರುವಲ್ಲಿ (ವಿಕಾಸ, ವಿಕಸಿತ Nn. 115. 120). ಅಲರಲರು rep; (Bp. 35, 4).

  2. 2.
    2.

    = ಅಲರ್ 2, etc. see Bp. 26, 20; 44, 71; 50, 57. ಅಲರುಗಣೆಯ. -ಕಣೆಯ. = ಅಲರ್ಗಣೆಯ (Bp. 4, 18). ಅಲರು ಗಣ್ಣಿ. -ಕಣ್ಣಿ a woman with flower-like eyes (R.). ಅಲರುವಿಲು. -ಬಿಲು a bow of flowers. ಅಲರುವಿಲುಗಾ/?/. -ಬಿಲುಗಾ/?/ who has a bow of flowers: Kāma (Bp. 4, 26).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada