ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಲರ್ಚು

ಉಚ್ಚಾರಣೆ: alarcu
ಮೂಲ: Ka. alar D247 + -cu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to blossom or expand.

  2. 2.
    verb

    to break up and scatter in all direction; to spread about.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (plant) to cause to expand, to cause to blossom, etc.

ಕಿಟ್ಟೆಲ್ ನಿಘಂಟು

  1. 1.

    = ಅಲರಿಸು to cause to expand, etc. (ವಿಕಸನ Śmd. Dh.). [ಮಿಕ್ಕೆಸೆವ ಪ್ರಚಣ್ಡ ಮಾರ್ತಾಣ್ಡನನಲರ್ಚುಗೆನ್ನ ಹೃದಯಾಮ್ಬುಜಮಂ ನಿಜವಾಙ್ಮರೈಚಾಯಾಂ Pb. 1, 3; Ap. 10, 12]; (Abh. P. 3, 157; Cpr. 9, 81). ಉದಯಿಪ್ಪ ಗಣ್ಡಮಾರ್ತಣ್ಡನ್ ಅಲರ್ಚುಗೆ ಎಮ್ಮಂ! ಗೆಲ್ದು ಬೆಳಪ್ಪನ್ ಈಗೆ ಬೀರಂಗಳಂ! (Śmd. 275). see Bp. 6, 10; 10, 35.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಲರಿಚು.
    2. ಹೆಚ್ಚಿಸು.
    3. ಚದುರಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada