ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಲಸು

ಉಚ್ಚಾರಣೆ: alasu
ಮೂಲ: Ka. D240, D246

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    fatigue; exhaustion.

  2. 2.
    verb

    to become fatigued, exhausted from physical or mental exertion.

  3. 3.
    verb

    to wash thoroughly in water.

  4. 4.
    verb

    to make slow; to slow down.

  5. 5.
    noun

    laziness; indolence.

  6. 6.
    verb

    to neglect; to fail to care for or to attend to sufficiently or properly; to slight.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (bio.) to become tired, to grow weary, to be fatigued 2 (work) to be apathetic, to be indolent n. 1 (bio) fatigue, exhaustion 2 (work) apathy, indolence, laziness ù

  2. 2.
    vt.

    (hyg.) to shake《a cloth, vegetables, etc.》, for cleansing (SK)

ಕಿಟ್ಟೆಲ್ ನಿಘಂಟು

  1. 1.
    1.

    to become weary, to be relaxed, tired, vexed, teased, or disgusted; to loiter (ಆಲಸ್ಯ Śmd. Dh.; My.; ದಣಿ, ಶ್ರಮಗೊಳ್ಳು, ತಡಮಾಡು G.; M., Tu.; T. ಅಲಂಗು, ಅಲುಂಗು, ಅಲೈಜು see s. ಅಲ 1). [ಅದ/?/ನ್ದಲಸದೆ ಪೀನಂ ಪದೆಯದೆ ಪಾಂಗ/?/ದು ದೋಷಮಂ ಪಿಂಗಿಸಿ Kr. 1, 44; Pb. 5, 42; Ap. 5, 17]. ಈ ಮನೆಯತ್ತಲೆ ಸಾರ್ (o. r. ಬಾರ್) ಈಕೆಗೆ ಅಲಸದೆ ಇರು, ಅಕ್ಕ (Śmd. 202). see Bp. 14, 3; 18, 9; 29, 10; 37, 39; 42, 16; 47, 23; 50, 67; 54, 13. 39; 61, 57; Bh. 1, 8, 94; V. 14, 36; J. 4, 61; 5, 62; 18, 41.

  2. 2.
    2.

    = ಅಲಚು to shake or agitate in water, as a cloth, vegetables, etc. (for cleansing, My.).

  3. 3.
    3.

    weariness; idleness.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಳಲಿಕೆ.
    2. ಆಲಸ್ಯ.

  2. 2.

    1. ಆಯಾಸಗೊಳ್ಳು.
    2. ತಡಮಾಡು.
    3. ಬೇಸರಗೊಳ್ಳು.
    4. ಅಸಹ್ಯಪಡು.
    5. ನೀರಿನಲ್ಲಿ ಚೆನ್ನಾಗಿ ಅಲುಗಾಡಿಸು – ಜಾಲಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada