ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಲಿ

ಉಚ್ಚಾರಣೆ: ali
ಮೂಲ: Ka. *D1

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    there - a) at or in that place; b) at that point.

  2. 2.
    noun

    any of a number of related large, hairy, yellow-and-black social bees (esp. genus Bombus); the bumble-bee.

  3. 3.
    noun

    any of an order (Scorpiones) of arachnids found in warm regions, with a front pair of nipping claws and a long, slender, jointed tail ending in a curved, poisonous sting; the scorpion.

  4. 4.
    noun

    any of a genus (Corvus, family Corvidae) of large, non-migratory passerine birds with glossy black plumage and a typical harsh call, including the raven, rook, and jackdaw; the crow.

  5. 5.
    noun

    the eighth sign of the zodiac, entered by the sun about October 24; Scorpio.

  6. 6.
    noun

    any alcoholic beverage; a liquor.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (loc.) there, at that place, in that region

ಕಿಟ್ಟೆಲ್ ನಿಘಂಟು

  1. 1.
    1.

    = ಅಲೆ 1. ಹಿಡಿವ ಫಣಿಯನು, ಹೊಡೆವ ಸಿಡಿಲನು, ಜಡಿವ ಮಾರಿಯನ್, ಅಲಿವ ರುಜೆಯನು, ಮಡಿವ ದಿನವನು... ಕಾಣಿಸುವನ್ ಆವವಂ? (Bh. 1, 8, 31).

  2. 2.
    2.

    = ಅಲು 2, ಅಲ್ಲಿ, -ಇಲಿ 3, -ಲಿ 1. [a suffix for locative in medieval Kannaḍa]. ತುಪ್ಪದಲಿ (Mr. 216). ಜಿನುಗಿನಲಿ (Bh. 1, 8, 5). ಕಡೆಯಲಿ (2, 13, 33). ಸಭೆಯಲಿ, ವಿನೋದದಲಿ (2, 13, 34). ನಿಮ್ಮಲಿ (2, 13, 36). ಒತ್ತುಗಳಲಿ (J. 3, 17). see Bp. 16, 11. 23. 24; 18, 5. 40; 25, 1; 32, 20; 35, 32.

  3. 3.
    3.

    = ಅಲೀ, ಅಲಿಂ of which it, at present, is the only C. form (cf. ಇ 10). ಬೇ/?/ ಪಾಣ್ಡವರ್ ಇರಲಿ! ರಾಯನ ನೂ/?/ ಮಕ್ಕಳು ಪುರವನ್ ಆಳಲಿ! ಬೇ/?/ ಕೌರವರ್ ಇರಲಿ! ಪಾಣ್ಡವರ್ ಆಳಲಿ ಇಭಪುರಿಯ (Bh. 1, 8, 3). ಯುಧಿಷ್ಠಿರ ಜನಪನ್ ಆಗಲಿ! ಮೇಣು ಮಾಣಲಿ! (1, 8, 5). ಸಲಹಲಿ (Bp. 27, 72). ಉಣ್ಣಲಿ (B. 1, 21). ಇರಲಿ (B. 2, 10. 17). ತಕ್ಕೊಳ್ಳಲಿ (2, 16). ಮಾಡಲಿ (2, 48). ತರಲಿ (B. 3, 77). ಹೇ/?/ಲಿ (B. 4, 198).

  4. 4.

    = ಅಳಿ, ಆಲಿ 1. the large black humble bee. 2, ನೊಸಲೊಳ್ ಅಲೆವ ಕುರುಳ್ಗಳ್ (Mr. 320; cf. ಅಲಕ). 3, a scorpion. 4, a crow.

  5. 5.

    aliṁ = ಅಲಿ 3. a suffix denoting command or permission or wish regarding a third person or thing, or regarding such persons or things; [must, may]. ಉಸಿರಲಿಂ! -ಸಾರಲಿಂ! ಒಲ್ಲೆ/?/ಯನ್ ಎನ್ನುದೇ ಮಾತು. -ಮೀ/?/ಲಿಂ! -ಏಳಿದಂ ಗೆಯ್ಯಲಿಂ ಈಗಳ್ ಎಮ್ಮೊಳ್! - ಆರಯ್ದು ಆರುಂ ಸಾರಲಿಂ! (Śmd. 277). ಓಹೋ, ಇರಲಿಂ ಪೆ/?/ವ/?/ ಮಹಾತ್ಮ್ಯಂ (68). ಆಂಪೆ/?/ನೆನ್ ಎನ್ದು, ಬಗೆಯಲಿಮ್ ಈಗಳ್ (258).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತುಂಬಿ.
    2. ಚೇಳು.
    3. ಕಾಗೆ.
    4. ಮದ್ಯ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada