ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಲ್ಲ

ಉಚ್ಚಾರಣೆ: alla
ಮೂಲ: Ka. D234

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the plant Zingiber officinale of Zingiberaceae family.

  2. 2.
    adverb

    a particle of negation or word expressing the idea of the word 'no' of English; not.

  3. 3.
    noun

    its root-stock; ginger.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (gram.) vi. ⦅def. v.adj. ಅಲ್ಲದ v.adv. allade⦆is/are not (alla negates the property or quality of the subject while illa negates existence) ű ಇವನು ನನ್ನ ಮಗನಲ್ಲ. He is not my son. vi. a particle for confirmation ű ನೀನು ನನ್ನ ಮಗನಲ್ಲ ? You are my son, aren’t you?

  2. 2.
    n.

    (plant) fresh ginger, Zingiber officinale Roscoe (Zingiberaceae) ⇀ aroma, pharm.

ಕಿಟ್ಟೆಲ್ ನಿಘಂಟು

  1. 1.
    1.

    see s. ಅಲ್ 3-.

  2. 2.
    2.

    green ginger (ಆರ್ದ್ರಕ, ಶೃಂಗವೇರ Nr.; Te., T.; Mhr. ಅಲೇಂ). ಅಲ್ಲದ ಕೊಮ್ಬು (ಆರ್ದ್ರಕ, ಶೃಂಗವೇರ Hlā). ಹಸಿಯ ಅಲ್ಲ (ಆರ್ದ್ರಕ, ಶೃಂಗವೇರ Mr. 137). ಅಲ್ಲ ಅರಿಸಣ ಉಣ್ಟು, ಬೆಲ್ಲ ಬಿಳಿಯೆಲೆ ಉಣ್ಟು, ಒಳ್ಳೆ ಹಲಸು ಉಣ್ಟು, ಮೆಲಲಿಕೆ ಮಲನಾಡ ಅಲ್ಲೆನ್ನಬಹುದೇ? (Sp.). see Mr. s. ತಕ್ರಬಲಿ Sp. s, ಒಲ್ 1. ಅಲ್ಲಯ. -ಅಯ = ಅಲ್ಲಯ್ಯ (Bp. 37, 6). ಅಲ್ಲಯ್ಯ. -ಅಯ್ಯ N. of a man (Bp. 9, 46). see ಭಾಷೆವನ್ತಲ್ಲಯ್ಯ

  3. 3.
    3.

    = ಅಲ್ಲೋಲ (M. ಅಲ್ಲೆ tumult, disturbance; cf. ಅರುಲು). ಅಲ್ಲಕಲ್ಲೋಲ dupl. = ಅಲ್ಲೋಲ great agitation (as of water, My.), confusion (of the mind, My.), tumult, disorder, disturbance. [ಅನ್ತು ಪಾಣ್ಡವ ಬಲಮೆಲ್ಲಮನಲ್ಲಕಲ್ಲೋಲಂ ಮಾಡಿ ಕಳಶ ಕೇತನನಜಾತ ಶತ್ರುವಂ ಪಿಡಿಯಲೆಯ್ತರ್ಪಾಗಳ್ Pb. 11, 60 va.]. (Te.; T. ಅಲಂಗೋಲಂ, ಅಲಂಗೋಲೈ disorder, confusion; that is huddled, carelessly put up, slovenliness. cf. ಅಲೆ 1 & 2, and ಕಲಿ 2). [ಅಲ್ಲಕಲ್ಲೋಳ. = ಅಲ್ಲಕಲ್ಲೋಲ. ಕಳಕಳ ಧ್ವನಿಯುಂ ಬೆರಸಾಡುವನ್ತೆ ರ/?/ಡೆಯೊಳಮಾಗಳೊರ್ಮೊದಲೆ ಪಲ್ಲಣಮಿಕ್ಕಿಪುದಲ್ಲಕಲ್ಲೊಳಂ Pb. 13, 33].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಹಸಿಯ ಶುಂಠಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada