ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಲ್ಲಿ

ಉಚ್ಚಾರಣೆ: alli
ಮೂಲ: Ka. D1

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    there - a) at or in that place; b) at that point.

  2. 2.
    adverb

    from that place or that point.

  3. 3.
    noun

    that place or point.

  4. 4.
    adverb

    ಅಲ್ಲಲ್ಲಿ allalli at or in those places.

  5. 5.
    adverb

    from that point of time; then onwards.

  6. 6.
    adverb

    before that point of time.

  7. 7.
    adverb

    at some places; here and there; ಅಲ್ಲೊಂದು ಇಲ್ಲೊಂದು allondu illondu (available or found) in a scattered fashion; very scarcely; ಅಲ್ಲಿಗಲ್ಲಿಗೆ (ನೇರ) ಆಗು alligallige (nēra) āgu (fig.) (one's earnings/income) to be barely enough to live with; to be on the breadline.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (loc.) there, at that place, in that region

ಕಿಟ್ಟೆಲ್ ನಿಘಂಟು

  1. 1.

    a12-al1-i12. = ಅಲಿ 2, etc. in that place, there; in the place; therein; to that place; (and with regard to its declension) that place (ಒಳ್ Śmd. 144; ಎಡೆಯಲ್ಲಿ 186 Cm.; ಸ್ಥಾನದಲ್ಲಿ 167 Cm.; C.). ಅಲ್ಲಿ ಮೊದಲ ಪತ್ತು ಅಕ್ಕರಂ ಸಮಾನ ಸಂಜ್ಞೆಯಂ ಪಡೆಗುಂ (Śmd. 14). ಅಲ್ಲಿ ಬಶ್ರುತಿಯುಂ ಸಮ್ಭವಿಕುಂ (121). ಸಿರಿ ನೆಲೆಗೊಣ್ಡುದು ಅಲ್ಲಿ (145). ಅಲ್ಲಿ ವಿಮಲೊದ್ಯಾನವೀಥಿಗಳ್, ಅಲ್ಲಿತಾವರೆಗೊಳದ ರವನೆಗಳ್ (Bh. 2, 13, 27). ಅಲ್ಲಿ ಇಲ್ಲಿ ತಿರುಗುವದಕ್ಕಿನ್ತಲೂ ಬೆಲ್ಲಾ ತಿನ್ದು ಸಾಯುವ! ಅನ್ದ. -ಅಲ್ಲಿ ಇಲ್ಲಿ ಯಾಕೆ ಅಲೆಯುತ್ತೀಯೇ? ಇಲ್ಲಿ ಬಾ, (ಕಷ್ಟವನ್ನೆಲ್ಲಾ) ಬಿಸಾಟ ಹಾಗೆ ಸಾಯುವಿ! ಎಮ್ಬನ್ತೆ. -ಅಲ್ಲಿ ಉಣ್ಟು; ಇಲ್ಲಿ ಉಣ್ಟು; ಕಲ್ಲೊಳಗೆ ಉಣ್ಟೇ ಶಿವದಾನ? (Prvs.). ಅಲ್ಲಿ ಹೋಗು go to that place! (C.). it is used to form the locative, e. g. ಕೊಳದಲ್ಲಿ, ಸಭೆಯಲ್ಲಿ (Śmd. 145). ಗೃಹದಲ್ಲಿ ಇರ್ದಂ (62). ಮರನಲ್ಲಿ etc. (see ನ 2, No. 2). it is added to relative participles, e. g. ಪೋಲಿಸುವಲ್ಲಿ ಗುಣಾಧಿಕರೊಳ್ ಅನ್ತೆವೋಲ್ ಎನಲ್ ಅಕ್ಕುಂ (73). ಕೆ/?/ಯತ್ತಣಿಂ ಬನ್ದನ್ ಎಮ್ಬಲ್ಲಿ (165). ನಡಸುವಲ್ಲಿ ನಡೆವಲ್ಲಿ ಯಾತ್ರೆ ಎನಿಸುಗು (Nr.). ಹೋದಲ್ಲಿ, ಬನ್ದಲ್ಲಿ etc. (C.) its declension is: ಅಲ್ಲಿಯ, ಅಲ್ಲಿಯಣ; ಅಲ್ಲಿಗೆ, ಅಲ್ಲಿಂಗೆ; ಅಲ್ಲಿಂ, ಅಲ್ಲಿನ್ದೆ, ಅಲ್ಲಿನ್ದ. ಅಲ್ಲಿಯ ಪೆಣ್ಡೆರನ್ ಅಗ್ನಿ ಸುತ್ತಿದಂ (Śmḍ. 145). ಹಡವಲ್ಲಿಯ ನಿವಾಸ (ಅರಿಷ್ಟ Mr. 198). ನಿಮಿರ್ದ ಕಾನ್ತಾರದಲ್ಲಿಯ ಕಿಚ್ಚು ದಾವಂ (48). ಅಲ್ಲಿಯ ಜನ (B. 4, 142). ಅಲ್ಲಿಯ ಹಾಗೆ (B. 3, 52). ಅಲ್ಲಿಯಣ ಸುದ್ದಿ (Si. 282). ಅತ್ವದಲ್ಲಿಗೆ ಇತ್ವಾದೇಶಂ (Śmd. 358). ಸಂಗಮದೇವರಲ್ಲಿಗೆ ಪೋಗಿ (Bp. 5, 7). ನರಕದೊಳ್ ಬೀ/?/ಲ್ಲಿಗೆ ಏಂ ಸನ್ದಯಂ? (Śmd. 89). ಬಸವರಸನ್ ಇರ್ದಲ್ಲಿಗೆ ಅಯ್ತನ್ದು (Bp. 20 sum.). ನಿಜಗೋತ್ರದಲ್ಲಿಂಗೆ ಒಯ್ದಂ (61, 36). ಪೋಗು ಅಲ್ಲಿಗೆ! (Rśv. 5, 125). ಕೊರಲಲ್ಲಿಗೆ ಒದಗುವ ಅನಿಲಂ (ಉದಾನ Mr. 51). ಜನಕನಲ್ಲಿಗೆ... ಬನ್ದನು (Bh. 1, 8, 56). ಏ/?/ತ್ತಂ ಮೆಲ್ಲನೆ ಅಲ್ಲಿಂ ತಳರ್ದು (Rśv. 9, 29). ಅಲ್ಲಂ ತಳರ್ದು (10, 31 va.). ಅಲ್ಲಿನ್ದೆ ಎ/?/ (5, 133). ಅಲ್ಲಿನ್ದೆ ಇ/?/ಯ ಜಾ/?/ತ (Bp. 52, 13). ಅಲ್ಲಿನ್ದ ಪರಿತನ್ದು (58, 24). ನಾಳೆ ಎಮ್ಬ ದಿನದಲ್ಲಿ ಶ್ವಃ ಎನಿಸುಗು, ಅಲ್ಲಿನ್ದ ಮೇಲಣದಿನದಲ್ಲಿ ಪರಶ್ವಃ ಎನಿಸುಗು (Nr.). ಅಲ್ಲಲ್ಲಿ. -ಅಲ್ಲಿ rep. = ಅಲ್ಲಿಯಲ್ಲಿ here and there (J. 28, 43). ಸುಖವಾಗಿ ಅಲ್ಲಲ್ಲಿ ತಿರಿಗಾಡುವಿಕೆ (ವಿಹಾರ etc. Si. 393). see B. 3, 4; 4, 143. ಅಲ್ಲಲ್ಲಿಗೆ. -ಅಲ್ಲಿಗೆ. = ಅಲ್ಲಲ್ಲಿ (ಅಡಿಗಡಿಗೆ G.; Bp. 3, 17; 4, 50; 47, 21; 53, 24; 57, 44. 54; B. 3, 77; 4, 171; 5, 198. 295). ಅಲ್ಲಿಗಲ್ಲಿ. -ಅಲ್ಲಿ. = ಅಲ್ಲಲ್ಲಿಗೆ (Bp. 51, 7; J. 28, 41). ಅಲ್ಲಿಗಲ್ಲಿಗೆ. -ಅಲ್ಲಿಗೆ rep. from here to there; here and there. (Bp. 43, 24; J. 3, 21; 26, 5; C. Bp. 11, 4). ಅಲ್ಲಿ ತನಕ so far as that place (B. 4, 123; 5, 68; C.). 2, till then (C.). ಅಲ್ಲಿದ. -ದ-ಅ 3. a man of that place. ಕೆಲದನ್ ಅಲ್ಲಿದನ್ ಇಲ್ಲಿದನ್ ಈಗಳ್ ಎಮ್ಬಿನಂ ಮುತ್ತಿದನ್ ಒನ್ದೆ ತೇರೊಳ್ ಅಮರೇನ್ದ್ರಸುತಂ ಕುರುವೃನ್ದನೆಲ್ಲಮಂ (Śmd. 136). ಅಲ್ಲಿಪರಿಯನ್ತಂ = ಅಲ್ಲಿತನಕ 1 & 2. 3, till. ಪಾಲಿಸಿದಳ್ ಇನ್ತು, ನಡೆ ನುಡಿಗಳಂ ಕಲಿಪ ಅಲ್ಲಿಪರಿಯನ್ತಮ್ ಆ ಶಿಶುವನು (J. 28, 19). ಅಲ್ಲಿಯಲ್ಲಿ. -ಅಲ್ಲಿ = ಅಲ್ಲಲ್ಲಿ (Si. 394). ಅಲ್ಲಿಯುಂ. -ಉಂ also there. ಅಲ್ಲಿಯುಮ್ ಇಲ್ಲಿಯುಮ್ ಎಲ್ಲಿಯುಂ ನರಂ (Śmd. 150). ವೋಲ್ ಪರಮ್ ಅದಲ್ಲಿಯುಂ (144). ಜಾತಿ ಅಲ್ಲದಲ್ಲಿಯುಂ (167). ಅಲ್ಲಿಯೂ. ಊ. = ಅಲ್ಲಿಯುಂ (C.). see ಅವಲ್ಲಿಯೂ [ಅಲ್ಲಿವರಂ till there, till that time. ಭೀಷ್ಮಮ್ ಶರಶಯ ತಳವಿಗತನಾಗಿರ್ದಲ್ಲಿವರಮೆನ್ತಾನುಮೊಡಗೊಣ್ಡು ಬನ್ದಾಗಳ್ Pb. 13, 61 va.]. ಅಲ್ಲೇ. -ಏ even there (B. 4, 31). ಅಲ್ಲೇ ನ್ಯಾಯ ಇಲ್ಲೇ ಕಣ್ಡಿತು! ಕೊಳ್ಳೇ, ಮಲ್ಲಿ, ಕೊಂಕು/?/ ಕೂಸ! (Prv.). ಅಲ್ಲ್ಯಾದರೂ. -ಆದರೂ even there also (B. 5, 77. 223).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada