ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಲ್-

ಕಿಟ್ಟೆಲ್ ನಿಘಂಟು

  1. 1.
    3.

    to be fit or proper; to be right or true; to be sufficient; to be desirable, desired, or required; to become, to be (cf. ಅಡಗು 3, ಅಣಿ 2, ಅಲಮ್ಬು, ಅಲ್ಲು 1, ಅಳ 2, ನಲ್ 1; -ಇಲ್‌). it soon became a defective verb of which only the following forms of the negative are in use: 1, ಅಲ್ಲ. = ಅಲ 3, ಅಲ್ತು, ಅಲ್ಲದು (which represent also the lost ಅಲ್ಲಂ, ಅಲ್ಲಯ್, ಅಲ್ಲಂ, ಅಲ್ಲಳ್, ಅಲ್ಲೆವು, ಅಲ್ಲಿರ್, ಅಲ್ಲವು cf. ಅ 6). I am not fit, etc., thou art not fit, etc.; he, or she, or it is not fit, etc., and so on. this term and its equivalents are gener-/?/ fit, etc., and so on. this term and its equivalents are generally translated by "not", "no", implying difference, denying quality, or nature, and protesting [ಪೆಣ್ಡೆರೆಮ್ಬರೊಳ್ ಕೂಡುವ ನಲ್ಲನಿನ್ದು ಮೊದಲಾಗಿರೆPb. 1, 73]. (Abh. P. 9, 191 va.); the original meanings however are mostly quite suitable. when used in a question, ಅಲ್ಲ asks for assent: is it not fit? is it not so? etc., e. g. ಹೌದಲ್ಲ? -ಪುರುಷೋತ್ತಮೆ? ಎನೆ, ಅಲ್ಲ (it is not true) ಎಮ್ಬುದು ಅಧ್ಯಾಹಾರ್ಯಂ (Śmd. 177). ಬನ್ದನ್ ಈಗಳ್ ಪೆ/?/ನ್ ಅಲ್ಲಂ (i. e. ಅಲ್ಲದಂ or ಅಲ್ಲದವಂ, one who is improperly looked upon as a stranger), ದುರ್ಜಯಂ ಕೌರವಕುಲನಲಿನೀ ಕುಂಜರಂ ಭಿಮಸೇನಂ (91). ಗೊರವನ್ ಅಲ್ಲ ಪೊಗ/?/ is an abbreviation of ಗೊರವನ್ ಅಲ್ಲದೆ (if Gorava is not the desired or meant object) ಪೊಗ/?/ (57). ನರನ್ ಎಮ್ಬಾತಂ ಪೆ/?/ನ್ ಅಲ್ಲ, ಈತನ್ ಆಗಲ್ವೇ/?/ (184). ಕರುಣಾಮ್ಬುಗಳ್ ಇವು ಅಲ್ಲ! (Bp. 18, 64). ಊರ್, ಅಲಾ? ಊರ್ ಅಲ್ಲ, ಅಡವಿ ಅಹುದು (26, 33). ಧರ್ಮಮ್ ಅಲ್ಲವಿದು! (50, 22; see also J. 15, 14). ಈ ಗುಡ್ಡದಲ್ಲಿ ಒನ್ದು ಅಲ್ಲ, ಎರಡು ಅಲ್ಲ, ಮುನ್ನೂ/?/ ಕಣಿಗಳನ್ನು ಅಗಿದು ಇರುತ್ತಾರೆ (B. 4, 125). ವಸುಮತಿಯೊಳ್ ಆರ್ತರಂ ನೋಡಿ ಮಿಗೆ ಮ/?/ಗದೆ ಇಹ ಮಾನವಂ ಪಾಪಿ! ಅಲ್ಲ, ಅಯ್? (J. 25, 35). ಅವನು ಅಲ್ಲ, ಮತ್ತೊಬ್ಬನ್ನು ಕರೆ (lit. he is not desired etc.) do not call that man, but another one (C.). ಚಕ್ರಗಳುಳ್ಳಯಾವ ತೇರು ಯುದ್ಧಕ್ಕೋಸ್ಕರವಲ್ಲವೋ, ಅದ/?/ ಹೆಸರು ಪುಷ್ಪರಥವೆಮ್ಬದು (Si. 275). ಅಲ್ಲಗಳೆ. -ಕಳೆ. = ಅಲಗಳೆ to reject, to deny, to contemn (C.). ಅಲ್ಲನ್, ಅಲ್ಲನ್ನು. -ಅನ್ 1. = ಅಲ್ಲೆನ್, ಅಲ್ಲೆನ್ನು. ಹೌದನ್ದರೆ ಹೌದನ್ನುವದು, ಅಲ್ಲನ್ದರೆ ಅು್ುನ್ನುವದು to speak so as to please others (My.). ಅಲ್ಲಲ್ಲ rep. (Bp. 49, 13). ಅಲ್ಲವಾಗು. -ಆಗು to become or be true. ಅಹುದಾದರೆ ಅಹುದೆನ್ನಿ, ಅಲ್ಲವಾದರೆ ಅಲ್ಲವೆನ್ನಿ (Dp. 54). ಅಲ್ಲವೆ. -ಎ 4. is it not or is it not so? etc. (ಅಲ್ತೆ Śmd. 124 Cm.; Si. 470). ಅಲ್ಲವೊ. -ಓ4. = ಅಲ್ಲವೆ (Bp. 46, 77). ಅಲ್ಲಾ. -ಆ 6. = ಅಲ್ಲವೆ (Bp. 10, 45; 37, 49; 39, 65; 42, 31; 49, 10; 51, 83). ಅಲ್ಲೆನ್. -ಎನ್. = ಅಲ್ಲನ್ to say it is not true (Bp. 23 sum.); to say it is not fit (Bp. 22, 9; J. 18, 60); to despise. ಮಲನಾಡ ಅಲ್ಲೆನ್ನ ಬಹುದೇ? (Sp). ಅಲ್ಲೋ. -ಓ 3. = ಅಲ್ಲವೋ (Bp. 46, 77). ಅಲ್ಲೋ, ನೀನು ಎನ್ಥಾ ಕಳ್ಳನೋ? (B. 4, 44). 2, ಅಲ್ತು. = ಅಲ್ಲದು (Śmd. 57; T. ಅ/?/ Tu. ಅತ್ತ್). it is not fit, etc. (= ಅಲ್ಲ). it is used like ಅಲ್ಲ in protesting, negativing, prohibiting, etc. [ಜಡಜನಮುಮೆಲ್ಲಮೋದಂ ತಡೆಯದೆ ಕಲ್ಗುಂ ಗುರೂಪದೇಶ ಕ್ರಮದಿಂ ನುಡಿವಲ್ಮೆಯಲ್ತು Kr. 1, 10; Pb. 1, 10]. (ಪ್ರತಿಷೇಧ 57; ಅಲ್ಲ Ct. II, 26). ಅಚನ್ ಅಲ್ತು! ಅವಳ್ ಅಲ್ತು! ಅದು ಅಲ್ತು! (Śmd. 57). ಬರೆಪಮ್ಬೊಕ್ಕು ಉಚ್ಚರಿಸಲ್ ಬಾರದುವು ಅಕ್ಕರಮ್ ಅಲ್ತು, ಅವು ಘನಸ್ವನಾಧಿಧ್ವನಿಗಳ್ (10). ಮುಳಿಸು ಅಲ್ತು ಎಮಗೆ ಆತನೊಳ್ ಆವಪಾಂಗಿನಿಂ (290). ಉದ್ಧತವೃತ್ತಪ್ರಭವಿಷ್ಣುಸಿಂಹಳನ್ ಅದು ಎನ್ದುಂ ತೆತ್ತನ್ ಅಲ್ತು (lit. one who was not so proper in his conduct as to pay it, Rśv. 6, 35). ಬುಧರ್ ಅಲ್ತು ಎಮ್ಬುದನ್ ಎಸಗದೆ, ಬೆಳ್ಜಸಮ್ ಆಳ್ವುದು ಕಜ್ಜಂ (13, 18). 3, ಅಲ್ತೆ ಅಲ್ತು -ಎ 4. is it not true or right ? is it not so ? is it not ? is he not ? is she not ? etc., etc. (ಅಲಾ Ct. II, 26; ಅಲ್ಲವೆ Śmd. 124 Cm.; see ಅಲ್ತೆಯೆಲ್ತೆ). ಎಲೇ, ಇದು ಅಲ್ತೆ ತುಹಿನಕ್ಷೋಣೀಧ್ರವ ಉತ್ತುಂಗಸಾನುಗಳೊಳ್ ಭೋರನೆ ಬನ್ದು ಪಾಯ್ದುದು, ನೋಡು, ಆಕಾಶ ಗಂಗಾಜಲಂ? (Śmd. 68. 289). ತೇಜೋನಿಧಿಕವಿನಿಲಯದೊಳ್ ಈಶತ್ಪ್ರಭರ್ ಮಹಾಪ್ರಭರ್ ಅಲ್ತೆ? (57). ಪೊನ್ನಿಂ ಸಮನಿಸುಗುಮ್ ಅಲ್ತೆ ಪೆಣ್ಣುಂ ಮಣ್ಣುಂ (84). ಒರ್ವನೆ ಗಣ್ಡನ್ ಅಲ್ತೆ ಜಗತೀತಲದೊಳ್ (57). ಇರ್ವರೆ ತೋಳ್ಗಳ್ ಅಲ್ತೆ ನೃಪತಿಗೆ ರಣದೊಳ್? (57). ನವಾಶ್ವಗತಿಯಿನ್ದೆ ಏನಾನುಮ್ ಒನ್ದು ಅಕ್ಕುಮ್ ಅಲ್ತೆ ನವೀನಂ? (Rśv. 13, 27). ಇನ್ನು ಇದರ್ಕೆ ಚಿನ್ತೆಗೆಯ್ದೊಡೆ ಪನ್ನತಿಕೆಗೆ ಬನ್ನಮ್, ಅಲ್ತೆ? (13, 96 va.). ಅಲ್ತೆಯಲ್ತೆ rep. it is used in asking and inferring (ಪ್ರಶ್ನಾರ್ಥ, ಉಜ್ವಲಾನುಮಾನಾರ್ಥ Śmd. 395). 4, ಅಲ್ಲದ relative negative P. p. being not proper, being not so or that, being not, etc. [ಈವುದರಿಕೇಸರಾಗಲ್ಲದ ವಸ್ತುಗೀವುದೇ? Pb. 1, 9]. ಆ ಜಾತಿ ಅಲ್ಲದಲ್ಲಿಯುಂ (Śmd. 167; see also 283). ತಾನ್ ಎಚ್ಚಂ ಪೊಚ್ಚಮ್ ಅಲ್ಲದ ಅರಿವಾಹಿನಿಯಂ (263). ಸ್ಪಷ್ಟವಲ್ಲದ ನುಡಿ (ಮ್ಲಿಷ್ಟ Hlā.). ತಾನ್ ಅಲ್ಲದ ಅನ್ಯ (ಇತರ etc. Hlā.). ಜಡನ್ ಅಲ್ಲದವನು (ದಕ್ಷ etc. Nr.). ಇಟ್ಟೆಡೆ ಅಲ್ಲದ ಸೇನೆಯ ನಡೆ (ಸಂಸರಣ etc. Nr.). ಇಷ್ಟವಲ್ಲದದು (ಅಲೀಕ Si. 406). ಹತ್ತರವಲ್ಲದ್ದು (ದೂರ 372). ಮೆಲ್ಲಿತು ಅಲ್ಲದ ಎಲರ್ ಇಲ್ತೆನೆ ತದ್ವನಮ್ ಏಂ ಮನೋಜ್ಞಮೋ? (Rśv. 2, 35). ಅಲ್ಲದ ಕಾರ್ಯಂಗಳ್ (ಗುಹ್ಯ, ಆಕಾರ್ಯ Nn. 70). ಅಲ್ಲದ ಕೃತ್ಯ (ಅಪಕೃತ್ಯ Nn. 127). ಅಲ್ಲದ ಅರ್ಥಂ (Bp. 27, 2). ಕಸಬದಾರ?ರ ಕೆಲಸಗಳೆಲ್ಲ ಏನೂ ಅಲ್ಲದ ಹಾಗೆ ಆಗಿ, ಸಾವಿರ ಮಡಿ ಹೆಚ್ಚು ಕೆಲಸಗಳು ಆ ಹತ್ತಿದವು (5, 225). [ಅಲ್ಲದಂ he that is not. ...ಅಳಂಕೃತಿಗಳೊಳಂ ವ್ಯಾಕುಳನಲ್ಲದನೇಕೆ...ಪುಗುತರ್ಪಂ Kr. 1, 6]. ಅಲ್ಲದವನು a useless, low or vile man (ಕೀ/?/ Śm. 114). ಅಲ್ಲದುದು that is improper or inauspicious (ವಿಷ್ಟ, ಅಶುಭ Nn. 103). ಅಲ್ಲದುದು ಪರಿಹರಣೀಯಂ (Rśv. 2, 35). 5, ಅಲ್ಲದು = ಅಲ್ತು [ಪ/?/ಗನ್ನಡಮಂ ಪೊಲಗಿಡಿಸಿ ನುಡಿವರಾಗಮ ಬಲಹೀನರ್ ದೇಸಿಯಲ್ಲದೆನ್ದ/?/ದಿರ್ದುಂ Kr. 1, 48]. (Śmd. 57). ಅಲ್ಲದೇ to prove unworthy, to be improper. ಬಲ್ಲವರ ಓಡನಾಟ ಬೆಲ್ಲವನು ಮೆದ್ದನ್ತೆ, ಅಲ್ಲದಹುದೆಮ್ಬ ಅಜಾಣನ ಒಡನಾಟ ಕಲ್ಲುಹಾದನ್ತೆ (Sp.). 6, ಅಲ್ಲದೆ. ಅಲ್ಲದು. -ಎ 3 (Śmd. 57). = ಅಲ್ಲದೇ. if indeed he, she, or it is not desired or meant, etc.; indeed if not that or so; indeed if not; except, unless (ನಿರ್ಧಾರಣಾರ್ಥ 57). its ದೆ may be dropped (57). 2, the negative P. p. of ಅಲ್ i. e. being not fit, etc.; being not that, etc. or so; being not; being insufficient. ಅದಲ್ಲದೆ (ಅದು-) further, on the other hand [ತಾಂಮೊದಲೊಳ್ ಕಲ್ತಂಗಲ್ಲದೆ ಪದಧಳ್ ಜಾಣುಂ ಬೆಡಂಗುಮಕ್ಕುಮೆ ಕೃತಿಯೊಳ್ Kr. 1, 9; Ap. 2, 19 va.; Pb. 1, 26]. (ಮೇಣ್ Śmd. 52 Cm.). ಮಾಮರನ್ ಅಲ್ಲದೆ ಇಲ್ಲ; ತನಿಗಮ್ಬಿನ ಮಲ್ಲಿಗೆ ಅಲ್ಲದೆ ಇಲ್ಲ (Śmd. 77). ಜಾತಿಗೆ ಏಕತ್ವಮ್ ಅಲ್ಲದೆ ಬಹುತ್ವಮ್ ಇಲ್ಲ (169). ಉಯ್ ನೆಯ್ ಸುಯ್ ಬಯ್ ಎಮ್ಬ ಧಾತುಗಳೊಳ್ ಧ್ವಿತ್ವಮ್ ಅಲ್ಲದೆ ವಿಕಲ್ಪಮ್ ಇಲ್ಲ (85). ಇನೆಗಂ, ಉದುಂ etc. ಎಮ್ಬ ಇವು ಸೊನ್ನೆವೆರಸು ಅಲ್ಲದೆ ಇರವು (293). ಕುಸುಮಾಯುಧ, ನಿನ್ನ ಬಲ್ಪು ಪೆಣ್ಮಕ್ಕಳೊಳ್ ಅಲ್ಲದೆ ಇಲ್ಲ, ಕೇಳ್! (151). ಅಕಾರಾನ್ತಮ್ ಅಲ್ಲದೆ ಉ/?/ದ ಸ್ವರವ್ಯಂಜನಾನ್ತಂಗಳ್ (138; see also 256). ಸ್ಥಿರಮ್ ಅಲ್ಲದೆ ಸ್ನೇಹಂ ಮಾ/?/ವನು (ಹರಿದ್ರಾರಾಗ Hlā.). ಉದ್ಧತನ್ ಆ ಸಿಂಹಳನ್ ಅಲ್ಲದೊಡೆ ಇತರರ ವೋಲ್ ಕಪ್ಪಮ್ ಇತ್ತು, ಅದು ಏಂ ಸೇವಿಸನೇ? (Rśv. 5, 131). ನಿಜಮ್ ಅಲ್ಲದೆ ಇರ್ದೊಡೆ ಇಳೆಯಲ್ಲಿ ಇದು ನೀರದ ನಾಮಮ್ ಆನ್ಪುದೇ (8, 116). ನಿಮ್ಮ ಅಡಿಗಳ ನಿರೂಪಮಂ ಪ್ರತಿಪಾಲಿಸಿದೆನ್ ಅಲ್ಲದೆ ಆನ್ ಅತಿಕ್ರಮಿಸಿ ಮಾಡಿದ ಕಜ್ಜಮ್ ಏನ್ ಇದ/?/ಳು (J. 31, 34). ಇದು ಅಲ್ಲದೆ ಆ ಪುಸ್ತಕದಲ್ಲಿ ನೀತಿಯ ಪಾಠಗಳುಣ್ಟು (B. 3, 1). ಆದಿಶಿವಭಕ್ತಂಗೆ ಮದುವೆಯನ್ ಆದರದಿ ನಾ ಮಾ/?/ನ್, ಅಲ್ಲದೆ ಈ ದುಹಿತೆಯಂ ಭವಿಗೆ ಕೊಡೆಂ (Bp. 3, 86). ಎಮ್ಬುವಂ ಪೂಜಿಸಿದೆಡೆ ಅಲ್ಲದೆ ಭಕ್ತಿದೊರಕದು (10, 43). ಮುನ್ನವೆ ಕಾಯವಂ ತೊ/?/ದ ಅಲ್ಲದೆ ಇರೆಂ (13, 14). (ಅವನಂ) ಬೀ/?/ ಹೊಡದು ಉ/?/ ಕೆಡಹಿದ ಅಲ್ಲದೆ ಹೋಗೆನ್ ಆನ್ (18, 44). ಕಿನ್ನರಯ್ಯನು ಮದನಮರ್ದನನಂ ನುಡಿಸಿದ ಅಲ್ಲದೆ ಬಿಡಂ ತಾಂ (28, 50). ಶಿಕ್ಷಕಂ ನೀನ್ ಅಲ್ಲದೆ ಆರ್ ಉಣ್ಟು? (28, 64). ತಲೆಯನ್ ಅರಿದು...ಹಾಯ್ಕಿದ ಅಲ್ಲದೆ ಹೋಗ ಬಿಡೆವು (39, 45). ಬೆಳಗಿದ ಅಲ್ಲದೆ (42, 31). ನಿನ್ನಂ ನೋಡಿದ ಅಲ್ಲದೆ (42, 32). ಅರಸು ತನ್ನ ಮನ್ತ್ರಿ ಮುನ್ತಾದವರು ಧರ್ಮ ಬದ್ಧರೋ, ಅಲ್ಲದೆ ಅರ್ಥಾತುರರೋ, ಅಲ್ಲದೆ ಕಾಮಿಗಳೋ, ಅಲ್ಲದೆ ವಿರಕ್ತರೋ? ಎನ್ದು ಪರೀಕ್ಷೆ ಮಾಡುವದು (ಉಪಧೆ Si. 264). see also Bp. 4, 69; 5, 9; 9, 10. 21; 14, 19; 19, 28; 21, 12; 22, 65; 27, 64; 30, 17; 32, 53; 34, 17; 36, 46. 56; 37, 46; 38, 65; 40, 37. 48. 78. 81; 41, 30; 42, 28; 43, 37. 62. 84; 44, 9. 17; etc., etc.; 51, 67; etc., etc.; J. 6, 6. ಅಲ್ಲದೆಯು. -ಉ 9. and it being indeed not sufficient. ಅನ್ತುಮ್ ಅಲ್ಲದೆಯು thus and further (Bp. 60, 49). ಅಲ್ಲದೇ, ಅಲ್ಲದು-ಏ2. = ಅಲ್ಲದೆ see e. g. Bp. 4, 33; 11, 18; 40, 80; 43, 57; 47, 49.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada