ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಳತೆ

ಉಚ್ಚಾರಣೆ: aḷate
ಮೂಲ: Ka. D295 aḷe + -te

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the extent, dimensions, capacity, etc. of anything, esp. as determined by a standard; a measure.

  2. 2.
    noun

    the act or process of determining extent, dimensions, etc.; measurement.

  3. 3.
    noun

    a) a standard for determining extent, dimensions, etc.; unit of measurement, as an inch, yard or bushel; b) any standard of valuation, comparison, judgment, etc.; criterion.

  4. 4.
    noun

    an instrument for measuring or a container of standard capacity.

  5. 5.
    noun

    an extent or degree not to be exceeded.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (size) measure, measurement

ಕಿಟ್ಟೆಲ್ ನಿಘಂಟು

  1. 1.

    measure, scale; extent; measurement (ಪ್ರಮಾಣ Nr.; Si. 420; ವ್ಯಾಮ, ಪ್ರಮಾಣ Nn. 129; ಪೌರುಷ Hlā.; Nn. 166; C.). [ಅಳತೆಗೆ ತೂಕಕ್ಕೆಣಿಕೆಗೆಯೊಳಗಾದುವು ಸಕಳವಸ್ತುಗಳ್ Ap. 10, 53]. ಅಳತೆಯಲ್ಲಿ ಮುಟ್ಟ ಪೌರುಷಮ್ ಎಮ್ಬುದು (Mr. 474). ಅಳತೆಯ ಬಳ್ಳ (ಪ್ರಸ್ಥ 472). ಅಂಗುಲಿಗಳ ಒನ್ದೊನ್ದ /?/ ಅಡ್ಡಗಲದ ಪ್ರಮಾಣು ಎಣ್ಣು ಜವೆಯ ಅಳತೆ ಅಕ್ಕುಂ (324). ಅಳತೆಗೆ ಸಾಧನಂಗಳು ಮಾನಾರ್ಥಕಂಗಳು; ಪಲರ್ಷಾದಿಗಳಿನ್ದೆ ಅಳೆವ ಅಳತೆ (ಪೌತನ); ಧಾನ್ಯದ ರಾಶಿಯನ್ ಅಳತೆ ಮಾಡುಹಂ (ಉತ್ಕಾರ etc.); ನೂ/?/ ಮಾರ ಅಳತೆಯ ಬಟ್ಟಿ (ಘಣ್ವಾಪಥ etc. Nr.). ಹನ್ನೆರಡು ಗಾವುದದು ಅಳತೆಯ ಸಮುನ್ನತಿಯ ಕಲ್ಯಾಣಪುರಂ (Bp. 5, 13). ಅಳತೆಗೆ ಅಳವಡದು ಎಮ್ಬ ಪೆಮ್ಪಿಂ ...ಕಡಲ್ ಕಣ್ಗೆ ಎಸೆದುದು (J. 6, 3). ಹಗ್ಗದಿನ್ದ ಅ/?/ವನ್ನು ಅಳತೆ ಮಾಡಲಾಗಿ (B. 4, 101). see ಅಡ್ಡಳತೆ, ಕಾಣ್ಬಳತೆ, ಕೂಗಳತೆ, ಸುತ್ತಳತೆ, ಹರದಾರಿಯಳತೆ J. 20, 42. 44; 21, 31. — ಅಳತೆಗೆಡು. -ಕೆಡು the proper measure to be violated or transgressed. ಅಳತೆಗೆಟ್ಟು ಭೋಜನ ಮಾಡಿ (B. 4, 122). ಅಳತೆಗೆಟ್ಟು ಎನ್ದಿಗೂ ಸರಾಯ ಕುಡಿಯಲಿಕ್ಕಿಲ್ಲ (5, 230).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಪ್ರಮಾಣ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada