ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಳಿಯ

ಉಚ್ಚಾರಣೆ: aḷiya
ಮೂಲ: Ka. D2410

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the husband of one's daughter; sun-in-law.

  2. 2.
    noun

    the son of one's sister; a nephew.

  3. 3.
    noun

    ಅಳಿಯ ಅಲ್ಲ, ಮಗಳ ಗಂಡ aḷiya alla, magaḷa gaṇḍa (prov.) say the same thing in a different or circumambient way; ಅಳಿಯನ ಜೊತೆಯ ಗಿಳಿಯ aḷiyana joteya giḷiya (fig.) the principal attendant of the bridegroom; the best man; ಅಳಿಯ ಮನೆ ತೊಳೆದ aḷiya mane toḷeda (prov.) (usu.) a son-in-law takes, as a matter of right, too much advantages from his father-in-law.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (kin) 1 daughter’s husband, son-in-law 2 sister’s son 3 wife’s brother’s son

ಕಿಟ್ಟೆಲ್ ನಿಘಂಟು

  1. 1.

    (Śmd. 40). (a man who is longed for ? or one who joins a family ?): a daughter's husband, a son-in-law [ಬನ್ದವರ್ ಪಾಣ್ಡವರಪ್ಪುದುಮಂ ತನ್ನಳಿಯಂ ವಿಕ್ರಮಾರ್ಜುನನಪ್ಪುದುಮಂ ತಪ್ಪಿಲ್ಲ/?/ದದು Pb. 3, 73 va.]. (ಸ್ವಸ್ತ್ರೀಯ, ಜಾಮಾತೃ Nn. 124; ಸ್ವಸ್ತ್ರೀಯ Mr. 489; ಹಬ್ಬಿಗ Ct. I, 26; C.; Si. 266; Te. ಅಲ್ಲುಡು, ಅಲ್ಲುವಾಡು Tu.; M. ಅಳಿಯ a brother-in-law). ಎಮ್ಮಳಿಯಂ (Śmd. 161). ಮಗಳನ್ ಇತ್ತ ಅಳಿಯ ಮಯಿದುನರೊಳ್ ಸ್ವಸ್ತ್ರೀಯ (Mr. 489; see No. 2). ಅಳಿಯನ ಗೆಳೆಯ (ಜನ್ಯ G.). see Bp. 42, 6; 44, 52; Rām. 26, 16; ಅಯ್ಕಿಲ್ವೆಟ್ಟಳಿಯ, ಚಳಿವೆಟ್ಟಳಿಯ, ಮನೆಯಳಿಯ, ಸೋದರಳಿಯ. — ಅಳಿಯನ ಕುರುಡು ಬೆಳಗಾದರೆ ಕಣ್ಡೀತು. — ಅಳಿಯನಮೋ/?/ ಬೆಳಗಾತ ಕಾಣಬಹುದು. -ಅಳಿಯನ ಕೂಡ ಗೆಳೆಯ. — ಅಳಿಯ ಮುನಿದರೆ ಮಗಳ ಕರಕೊಣ್ಡು ಹೋದಾನು (Prvs.). 2, = ಸೋದರಳಿಯ (My.). [ಹರಿನಿಜಯೋಗದಿನ್ದ/?/ದು ತನ್ನಳಿಯಂ ಲಯಮಾದುದಂ Pb. 11, 110; Ap. 3, 55]. — ಅಳಿಯನ ಗಿಡ an undershrub, Sida carpinifolia Lin. (Z.). — ಅಳಿಯನ ಮಾವನ ಗಿಡ. = ಅಳಿಯನ ಗಿಡ (Z.). — ಅಳಿಯಸನ್ತಾನ, ಅಳಿಯಕಟ್ಟು the law of inheritance in the female line, according to which the family property descends not from a man to his son, but to his sister and her children (Tu.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಗಳ ಗಂಡ.
    2. ಸೋದರಳಿಯ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada