ಅವಗ್ರಹಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to grasp; to hold; to seize.
-
2.
verb
to be diffused or present throughout.
-
3.
verb
to receive; to accept.
ಕಿಟ್ಟೆಲ್ ನಿಘಂಟು
-
1.
= ಅವಗಯಿಸು, ಅವಗಹಿಸು 1. to lay hold of or on, to attain [ಭಕ್ತನನವಗ್ರಹಿಸಿ ಕೊಣ್ಡೆನೆನ್ನ ದೇವ Cv. 146. 191. 781]. (ಆವರಿಸು Śmd. 182 Cm.; Mḍb. Cm. ಗ್ರಹಿಸು other meanings may be derived from ಅವಗ್ರಹ & ಅವಗ್ರಹಣ).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹಿಡಿ.
2. ಆವರಿಸು.
3. ಸ್ವೀಕರಿಸು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada