ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವಚು

ಉಚ್ಚಾರಣೆ: avacu
ಮೂಲ: Ka. D169

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಪ್ಪು.
    2. ಆವರಿಸು.
    3. ಜೋಡಿಸು.
    4. ಅದುಮು.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to place in such and such a manner, position, predicament, etc.

  2. 2.
    noun

    = ಅವಚಱು2.

  3. 3.
    verb

    to cause to join.

  4. 4.
    verb

    to lay on, to fix on.

  5. 5.
    verb

    to cause to happen.

  6. 6.
    verb

    to provide; to make available.

  7. 7.
    verb

    to cause to wear (a dress ornament etc.); to decorate (as with flower on the head).

  8. 8.
    verb

    to rub oil or ointment on.

  9. 9.
    verb

    to embrace; to cuddle.

  10. 10.
    verb

    to be associated with; to join (oneself) with.

  11. 11.
    verb

    to get; to obtain; to have.

  12. 12.
    verb

    to hold firmly; to grass.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (press) 1 to grab, to press or hold firmly ű ಹೋಗಬಾರದು ಎಂದು ಅಮ್ಮ ಕೈಯನ್ನು ಅವಚಿ ಹಿಡಿದರು. Mother grasped my arm fast to prevent me from going. 2 to embrace ű ಹೊರಗೆ ಹೋಗಬೇಡ ಎಂದು ಹೆಂಡತಿ ಮಗನನ್ನು ಅವಚಿದಳು. The wife embraced her son saying: “Don’t go!”

  2. 2.
    vt.

    (press) [Ka. D169] (Kitt.)

ಕಿಟ್ಟೆಲ್ ನಿಘಂಟು

  1. 1.
    1.

    = ಅಗಚು etc., ಅದಕು 1, etc., ಅವುಕು etc., ಅವುಚು 1. to press; to hold firmly, to confine, to embrace. ತಾಯಿ ನಿನ್ನನ್ನು ಎತ್ತಿ, ಎದೆಗೆಅವಚಿ ಕೊಣ್ಡು (B. 1, 24). ಹೆಂಗಸರು ತಮ್ಮ ತಮ್ಮ ಮಕ್ಕಳನ್ನು ಎದೆಗೆ ಅವಚಿ ಕೊಣ್ಡು (5, 155). ಕಮ್ಬಿಯನ ಅವಚಿ ಕೊಣ್ಡು (Bp. 44, 6). ತನ್ನ ಉರದ ಸೆಜ್ಜೆಯನ ಒಡನೆ ಕಂಕು/?/ಲಿ ಅವಚಿ ಕೊಳುತಂ (47, 46). see Bh. 1, 14, 20; 2, 10, 13; 7, 1, 4.

  2. 2.
    2.

    = ಅವಿಚು etc. to hide (v. t.), etc. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada