ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವಧರಿಸು

ಉಚ್ಚಾರಣೆ: avadharisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to consider - a) to think about in order to understand or decide; to ponder; b) to keep in mind; to take into account.

  2. 2.
    verb

    to imagine; to grasp as a concept; to conceive.

  3. 3.
    verb

    to give careful attention; listen carefully.

  4. 4.
    verb

    to hold or fixed firmly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (care) to bear in mind, to pay attention to = ಗಮನಿಸು (gamanisu) 2 (inf.) þdig.ß to take cognisance of 《a request, complaint, etc.》(as an honoured person)

ಕಿಟ್ಟೆಲ್ ನಿಘಂಟು

  1. 1.

    to consider, to take to heart, to think upon, to listen to (ಸ್ಮರಣ Śmd. Dh., o. r. ಅವಧಾರಿಸು; ಕೇಳ್ 4 Cm.). [ಎನ್ನ ಬಿನ್ನ ಪವನವಧರಿಸು ಕೂಡಲಸಂಗಮ ದೇವಾ Bv. 751; ಸಕಲ ಪದಾರ್ಥಂಗಳ ಪೂರ್ವಾಶ್ರಯವ ಕಳೆದು, ಬಹ ಸುಖಂಗಳ ಅವಧರಿಸುತ್ತಿಪ್ಪೆಯಯ್ಯಾ Cv. 974]. ಅವಧರಿಪುದು ಬಿನ್ನಪಮಂ (Śmd. 264). see Bp. 1, 66; 35, 54; 59, 25; Kk. 100; Mr. 3; J. 18, 45. — ಅವಧರಿಸವಧರಿಸು rep. (Bp. 43, 31).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮನಸ್ಸಿಟ್ಟು ಕೇಳು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada