ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವಶ್ಯ

ಉಚ್ಚಾರಣೆ: avaśya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    (rarely) = ಅವಶ್ಯವಾಗಿ:.

  2. 2.
    adjective

    not being grasped; not coming under the control of another.

  3. 3.
    noun

    that which is absolutely necessary; an essential thing.

  4. 4.
    noun

    ಅವಶ್ಯಬೀಳು avaśyabīḷu the need to arise; ಅವಶ್ಯವಾಗಿ avaśyavāgi necessarily; indispensably; without fail.

  5. 5.
    adjective

    that cannot be avoided; inevitable.

  6. 6.
    adjective

    that is essential; indispensable; absolutely necessary.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (must) 1 〈being〉 necessary, indispensable 2 need, demand adv. (sure) certainly, surely, without fail ű ನೀವು ನಮ್ಮ ಮನೆಗೆ ಅವಶ್ಯ ಬರಬೇಕು. You must definitely come to our home.

ಕಿಟ್ಟೆಲ್ ನಿಘಂಟು

  1. 1.
    ungovernable.

    2, inevitable. 3, necessity. ಅವಶ್ಯಂ necessarily, certainly, by all means. — ಅವಶ್ಯಬೀ/?/ to become necessary (My.; B. 5, 285).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಿಡಿತಕ್ಕೆ ಸಿಕ್ಕದ.
    2. ತಪ್ಪಿಸಲಾಗದ.

  2. 2.

    ಅಗತ್ಯವಾದುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada