ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅವಸರ

ಉಚ್ಚಾರಣೆ: avasara
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a period characterised by a prevailing condition; a situation; circumstance.

  2. 2.
    noun

    an opportune time.

  3. 3.
    noun

    a favourable or comfortable condition.

  4. 4.
    noun

    time; duration.

  5. 5.
    noun

    haste - a) the act of hurrying; quickness of motion or action; b) the act of hurrying carelessly or recklessly.

  6. 6.
    noun

    the quality or fact of being necessary; necessity.

  7. 7.
    noun

    a period of one year.

  8. 8.
    noun

    rain.

  9. 9.
    noun

    a person assigned to perform personal services of a king or a queen to carry out any task at any time.

  10. 10.
    noun

    a kind of short religious services (esp. in the temple of Křṣṇa in Uḍupi in Karnāṭaka).

  11. 11.
    noun

    11) the need to urinate or defecate.

  12. 12.
    noun

    ಅವಸರದ ಊಳಿಗದವ(ನು, ಳು, ರು) avasarada ūḷigadava(nu,ḷu, ru) a man, woman or persons, assigned to perform at any time the personal services of a royal person; ಅವಸರದವ(ನು,ಳು,ರು) avasaradava(nu,ḷu, ru,) = ಅವಸರದ ಊಳಿಗದವ(ನು, ಳು, ರು); ಅವಸರದ ಹೋಬಳಿ avasarada hōbaḷi a department, in a palace or of a Government, for emergency works; ಅವಸರದಲ್ಲಿ ಅಜ್ಜಿ ಮೈನೆರೆದಳು avasaradalli ajji mai neredaḷu (prov.) (said of) something unexpected or unnatural to happen when one is already tense or in a hurry.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (time) 1 favourable opportunity, occasion 2 situation, context (n.) (speed) haste, hurry, hustle

ಕಿಟ್ಟೆಲ್ ನಿಘಂಟು

  1. 1.
    descent.

    2, occasion, moment, favourable opportunity (ಅನ್ತರ Mr. 531). 3, leisure, time. 4, the time of (ಹೊತ್ತು, ಸಮಯ G.). 5, (not in Sk.) necessity (C.; Te., T., Tu.). [ನಿನ್ನವಸರಕ್ಕೆ ಬನ್ದುಕೂಡುವ ಬಲದೇವನುಮಂ Pb. 13, 70 va.; Cv. 104. 282]. 6, haste from necessity, urgency, speed, hurry (ಅಸವಸ Kk. 54; Śm. 62; ಕ್ಷಣ Mr. 494; C.; Te., T., Tu.; ಆತುರ, ಕಾತರ, ಕವ್ವರೆ, ತವಕ G.; B. 1, 9; 2, 1. 35). 7, rain (Sk.; Cb.). 8, a year (Sk.; Cb.). see Bp. 1, 41. 55; 4, 67; 6, 43; 9, 23; 12, 2; 30, 17; 35, 43; 37, 1; 43, 29; 47, 22. 55; ಮೂ/?/ವಸರ. — ಅವಸರದಿ ಪೋಪುದು (ಉರವಣಿಗೆ Kk. 65). ಅವಸರಕ್ಕೆ ಮೂ /?/ ಮೊ/?/ ನೇಯ ಬೇಡ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸಮಯ.
    2. ಅಗತ್ಯವಾದ ಕಾಲ – ಸಂದರ್ಭ.
    3. ಅವಕಾಶ.
    4. ಹೊತ್ತು.
    5. ತ್ವರೆ.
    6. ಅವಶ್ಯಕತೆ.
    7. ಒಂದು ವರ್ಷ.
    8. ಮಳೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada