ಅಶೋಕಚಕ್ರ
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಶೋಕಚಕ್ರವರ್ತಿ ಯಿಂದ ಸಾರನಾಥ ಎಂಬಲ್ಲಿ ನಿರ್ಮಾಣ ವಾಗಿದ್ದ ಸ್ಮಾರಕಸ್ತಂಭದ ಧರ್ಮಚಕ್ರ.
2. ಭಾರತದ ರಾಷ್ಟ್ರಧ್ವಜದಲ್ಲಿರುವ ಚಕ್ರಾಕೃತಿಯ ಧ್ವಜಚಿಹ್ನೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada