ಅಸಂಧೇಯ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
not meeting, either physically or in outlook; varying from one another or from a norm; departing or tending to depart from a given view point, practice, etc.; differing; divergent.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಸಂಧಿಮಾಡಲು ಶಕ್ಯವಿಲ್ಲದ.
2. ಬೆಸೆಯಲು ಶಕ್ಯವಿಲ್ಲದ. -
2.
ಸಂಧಿ ಮಾಡಿಕೊಳ್ಳಲು ಅಸಾಧ್ಯನಾದವನು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada