ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಸಡ್ಡಾಳ

ಉಚ್ಚಾರಣೆ: asaḍḍāḷa
ಮೂಲ: ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    not in original or perfect form; ugly; aesthetically offensive; unattractive.

  2. 2.
    noun

    absence of orderliness; disorder; chaos.

  3. 3.
    adjective

    not important; trivial; very insignificant.

  4. 4.
    noun

    absence of perfect or natural form; ugliness.

  5. 5.
    noun

    a man who lacks orderliness or discipline in working.

  6. 6.
    noun

    a man looking ugly.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ಅಷಡ್ಡಾಳ, ಅಷಡ್ಢಾಳ, ಅಸಡಾಲ, ಅಸಡ್ಡಾಳು (n.) 1 (esth.) 〈being〉ugly, ugly and fearful, monstrous/ugliness, monstrousness 2 (arrange) disorder〈ly〉, confused 〈state〉, muddle 3 (value) mean, petty

ಕಿಟ್ಟೆಲ್ ನಿಘಂಟು

  1. 1.

    contemptibleness; unlawful action, evil courses (My.); monstrousness, ugliness. (T. ಅಜ/?/ಟ್ವ contempt, despite; Te. ಅಷಡ್ಢಾಲ monstrous, ugly; see ಅಸಡ್ಡೆ). ಕರಡಿಯ ಅವಯವಗಳೆಲ್ಲ ಅಸಡ್ಡಾಳಾಗಿ ಬಲವುಳ್ಳವು ಇರುತ್ತವೆ (B. 3, 108). ಆನೆಯ ಮೆಯ್ಯು ನೋಟಕ್ಕೆ ಹುರಬರಕವಾಗಿಯೂ ಅಸಡ್ಡಾಳವಾಗಿಯೂ ತೋ/?/ತ್ತದೆ (B. 5, 238). ಅನ್ಯಾಯದಲ್ಲಿ ಸಮ್ಪಾದಿಸಿದ್ದು ಅಸಡ್ಡಾಳಾಗಿ ಹೋಯಿತು (Prv.). -ಅಸಡ್ಡಾಳದೈವ a contemptible god (Bp. 54, 27).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada