ಅಹಿತ
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(n.) ⦅ f. ಅಹಿತಳು⦆1 not beneficial, unsuitable, hostile ű ಚುನಾವಣೆಗೆ ಈಗ ಕಾಲ ಅಹಿತವಾಗಿದೆ. This is an unsuitable time for election. 2 〈being〉uncongenial, unsuitable ű ಬಾಳೆಹಣ್ಣು ನನ್ನ ಪ್ರಕೃತಿಗೆ ಅಹಿತ. Banana is not suitable to my constitution. 3〈being〉hostile ű ಅಹಿತಕುಲ hostile family
ಕಿಟ್ಟೆಲ್ ನಿಘಂಟು
-
1.
not suitable; not beneficial; unfriendly; an enemy; damage, harm.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ವಿರೋಧವಾದ.
-
2.
ಶತ್ರು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada