ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅೞ್ಕಮೆ

ಉಚ್ಚಾರಣೆ: ałkame
ಮೂಲ: Ka. D284

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the state of the food being not digested by the body system; indigestion.

  2. 2.
    noun

    the uneasy feeling caused by indigestion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (decay) state of being decayed, dissolved

  2. 2.

    ಅಕ್ಕಮೆ, ಅಕ್ಕವೆ, ಅರ್ಕಮೆ

ಕಿಟ್ಟೆಲ್ ನಿಘಂಟು

  1. 1.

    (Śmd. 248). the state of being decayed, dissolved, digested, etc. (ಅ/?/ವೆ Śmd. I; ಅ/?/ಮ್ಬೆ o. r. ಅ/?/ವೆ, ಜೀರ್ಣ Kk. 48; ಜೀರ್ಣ Śm. 60; see the remarks s. ಅ/?/ವೆ 1). 2, indigestion [ಅ/?/ಮೆವಡುವುವು ಕುಡಿದೊನ್ದು ಪಣ್ಣರಸದೊಳೆ ಗಿಳಿಗಳ್ Pb. 1, 56]; (V. 14, 19; Tu. ಅರ್ಕಮೆ).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada