ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಕರ್ಷ

ಉಚ್ಚಾರಣೆ: ākarṣa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality or act of pulling a person or thing towards by exerting force on; attraction.

  2. 2.
    noun

    the act of drawing the bow-string for shooting an arrow.

  3. 3.
    noun

    a weapon made of a flexible strip of wood, etc. strung from end to end with a cord, used for shooting arrows; a bow.

  4. 4.
    noun

    the act one's mind, attention being drawn towards by arousing interest; fascination.

  5. 5.
    noun

    a game played with dice, and on a chequered cloth with usu. twelve pawns.

  6. 6.
    noun

    a small cube, each of whose sides marked with spots (from 1 to 6), used in games of chance; dice.

  7. 7.
    noun

    the chequered cloth or plank to play on with pawns and dice.

  8. 8.
    noun

    a pawn used to play in dice-game.

  9. 9.
    noun

    any of the sensory organs of the body.

  10. 10.
    noun

    that which has the quality and power of attracting iron or bodies that are magnetised or capable of being magnetised; a magnet.

  11. 11.
    noun

    a kind of poisonous plant.

  12. 12.
    noun

    the hand of an archer that pulls the bow-string.

  13. 13.
    noun

    the stone on which the goldsmith's rub the gold ornaments to test their genuineness.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (contr.) 1 attracting or drawing towards oneself 2 attraction, fascination đ 3 drawing (a bow)

ಕಿಟ್ಟೆಲ್ ನಿಘಂಟು

  1. 1.

    drawing or attracting towards oneself, pulling, dragging, drawing or tearing off, seizing, drawing out of (My.; ಎ/?/ಕೊಳ್ಳು G.). 2, a die or dice (ನೆತ್ತದ ಹಾಸಂಗಿ Nn. 134; ಹಾಸಂಗಿ Mr. 492). 3, playing with dice, etc. (ದ್ಯೂತ, ಜೂಜು 134; ಲೆತ್ತಪಗಡಿ ಮುನ್ತಾದವುಗಳ ಆಟ G.). 4, a checkered board or cloth used in playing with dice or for playing draughts (ಫಲಂಕ, ಹಲಗೆ 134; ನೆತ್ತವಲಗೆ 492; ಆಟದ ಮನೆಗಳುಳ್ಳ ಪಟ G.). 5, a chess-man or piece at draughts; a kind of die (ಶಾರಿ, ನೆತ್ತದ ಚಾರಿ 134; ಸಾರಿ 492). 6, fascinating; temptation, seduction, the allurements of harlots (ವೈಶಿಕ, ಮೋಹನ 134). 7, a bow (ಬಿಲ್ಲು G.). 8, ಬರ ಸೆಳೆವ ಕೆಯ್ (Mr. 297). 9, ಏತ (Mr. 422, o. r. ಏವೆ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತನ್ನ ಕಡೆಗೆ ಸೆಳೆಯುವುದು,- ಎಳೆಯುವುದು.
    2. ಬಿಲ್ಲಿಗೆ ಬಾಣವನ್ನು ಹೂಡಿ ಪ್ರಯೋಗಕ್ಕಾಗಿ ಸೆಳೆಯುವುದು.
    3. ಬಿಲ್ಲು.
    4. ಮನಸ್ಸು ಪರವಶವಾಗುವುದು,- ಮೋಹಗೊಳ್ಳುವುದು.
    5. ಪಗಡೆಯಾಡುವುದು.
    6. ಪಗಡೆಯ ದಾಳ.
    7. ಪಗಡೆಯ ಹಾಸು.
    8. ಪಗಡೆ ಅಥವಾ ಚದುರಂಗದ ಕಾಯಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada