ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಕ್ರಮಿಸು

ಉಚ್ಚಾರಣೆ: ākramisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to make an inroad; to take or assume (power, a position, property, rights, etc.) and hold in possession by force or without right; to usurp; to encroach upon.

  2. 2.
    verb

    to diffuse through the whole of; to pervade.

  3. 3.
    verb

    to go beyond (a limit, boundary, etc.); to transgress.

  4. 4.
    verb

    to break (a law, rule, etc.); to violate.

  5. 5.
    verb

    to step; to tread.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (attack) 1 to attack, to assault 2 to grasp, to seize《a town, country, etc.》 3 to invade, to aggress against

ಕಿಟ್ಟೆಲ್ ನಿಘಂಟು

  1. 1.

    to rise, to become excessive, to pervade (Bp. 16, 14; 37, 21; 53, 37). 2, to seize, to grasp, to encroach (My.; ವಶ ಮಾಡಿಕೊಳ್ಳು G.). [ಈ ಕರ್ಣೋತ್ಪಲಮುಮನಾಕ್ರಮಿಸುವುದಿದು ವಿಲಾಸಿನೀ ನಿನ್ನ ಲೋಲ ಲೋಚನಯುಗಳಂ Kr. 3, 117]. ಆಕ್ರಮಿಸಲ್ ಪಟ್ಟುದು (ಆಕ್ರಾನ್ತ, ಆಸ್ಥಿತ Hlā.). ಆಕ್ರಮಿಸಿ ಕೊಣ್ಡುದು (ಸಲಣ್ಡು ಗೊಣ್ಡುದು Kk. 88). see B. 4, 127; J. 9, 14.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೇಲೆಬೀಳು.
    2. ವ್ಯಾಪಿಸು.
    3. ಮೀರು.
    4. ಹೆಜ್ಜೆಯಿಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada