ಆಖಿರು
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
1 end, finality 2 decision once for all ű ಈ ವಿಷಯದಲ್ಲಿ ನಿಮ್ಮ ಆಖಿರು ಏನು. What is your final decision on this matter? adv. lastly, in the end ű ಅವನು ಎಲ್ಲಕಡೆ ಹತಾಶನಾಗಿ ಆಖಿರು ರಾಜಕಾರಣಿಯಾದ. He became a politician finally after failing everywhere.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0