ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಗಡು

ಉಚ್ಚಾರಣೆ: āgaḍu
ಮೂಲ: Ka. āga1 + -ḍu∼-ḷu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    = ಆಗ1.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    at that time, then (Pb.5.64)

ಕಿಟ್ಟೆಲ್ ನಿಘಂಟು

  1. 1.

    ā4-gaḍu1. = ಆಗಲ್, ಆಗಲು 1, ಆಗಳ್, ಆಗಳು 1. that time; at that time, then (ಕಾಲಭೇದ Śmd. 400; Tu. ಎಕ್ಕಡ್ cf. ಈಗಡು). ಆಗಡಿನ, ಆಗಡಿಂಗೆ (401). ಆಗಡೆ. -ಎ 3. at that very time [ನಿಜಾರಿ ಸಮಿತಿಗಳಿನ್ದಂ ನೆರೆದ ಜಯಂಗೊಣ್ಡಾಗಡೆ ಸುರಾಂಗನಾಸುರತ ವಿಷಯಸುಖಮಂ ಕೊಟ್ಟಿಂ Kr. 3, 160; Pb. 1, 112; Ap. 2, 40]. (ಆಗಳೆ Ct. II, 71). [ಆಗಡುಂ always. ಕವಿದೆರಡುಂ ಪತಾಕಿನಿಗಳಾಗಡುಮೆನ್ನನೆ ಸಕ್ಕಿಮಾಡಿ ಕಾದುವುದ/?/ Pb. 12, 33].

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada