ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಗಳ್

ಉಚ್ಚಾರಣೆ: āgaḷ
ಮೂಲ: Ka. ā1 D1 + ?

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adverb

    = ಆಗಳು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adv.

    (time) at that time, then (Pb.1.43) [Ka. ā1 D1 + ?] = ಆಗ (āga)

ಕಿಟ್ಟೆಲ್ ನಿಘಂಟು

  1. 1.

    ā4-gaḷ2. = ಆಗಡು etc. that time, at that time, then (ಕಾಲಾರ್ಥ Śmd. 400; ತದಾ, ತದಾನೀಂ Nr.). ಆಗಳಿನ, ಆಗಳಿಂಗೆ (Śmd. 401). [ಮುದದಿರೆ ಪರಿಶ್ರಮಕ್ಕೆನ್ನ ನಿರ್ವ್ವಿಶೇಷನೊಳಾಗಳ್ Kr. 1, 64; Ap. 1, 23]. ಕುಕ್ಕೂಕೋ ಎನ್ದು, ಕೋ/?/ ಕೂಗಿದುವು ಆಗಳ್ (19, 68). ಆಗಳಿನ ಕಜ್ಜಂ (134; see s. ಬಯ್ 3). ಆಗಳನ್ತೆ. -ಅನ್ತೆ then even thus, i. e. then without any delay; instantly; suddenly; immediately; quite lately (ಸದ್ಯಸ್, ಸಪದಿ, ತತ್ಕ್ಷಣ Nr., ಆಕಸ್ಮಿಕ Mr. 538). ಆಗಳನ್ತೆ ದೊರ ಕೊಮ್ಬ ಫಲವು (ಸಾನ್ದೃಷ್ಟಿಕ Nr.). ಆಗಳನ್ತಹ ಫಲಂ (ಸಾನ್ದೃಷ್ಟಿಕ Mr. 72). ಆಗಳನ್ತೆ ಅಪ್ಪ ಫಲಂ (ಸಾನ್ದೃಷ್ಟಿಕ, ಸದ್ಯಃ ಫಲಂ Hlā.). ಆಗಳನ್ತೆ ಹುಟ್ಟಿದ ಕ/?/ (ತರ್ಣಿಕ Nr.). see Bp. 45, 56; 60, 25. ಆಗಳು. -ಉ 9. also then; already then (Bp. 56, 58). ಆಗಳೆ. -ಎ 3. at that very time (ಆಗಡೆ Ct. II, 71); that very time. ಆಗಳೆ ಅಪ್ಪ ಕಾಲ (ತತ್ಕಾಲ, ತದಾತ್ವ Hlā.). see Bp. 9, 25; 14, 5; 48, 14; J. 6, 8.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada