ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಚೆ

ಉಚ್ಚಾರಣೆ: āce
ಮೂಲ: Ka. D1

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    of, relating to, lying, being that side.

  2. 2.
    adverb

    that side; other side.

  3. 3.
    adverb

    towards that side.

  4. 4.
    adjective

    ಆಚೆ ಬೀದಿಯಲ್ಲಿ ಅವಮಾನವಾದರೆ ಈಚೆಬೀದಿಯಲ್ಲಿ ಹೊಸ ಆಳು āce bīdiyalli avamānavādareīce bīdiyalli hosa āḷu to have no sense of shame; ಆಚೆಮನೆಯವಳು ಓಲೆ ಇಟ್ಟುಕೊಂಡರೆ, ಈಚೆಮನೆಯವಳು ಕಿವಿ ಕಿತ್ತುಕೊಂಡಳು āce maneyavaḷu ōle iṭṭukoṇḍareīce maneyavaḷu kivi kittukoṇḍaḷu (prov.) jealousy spoils one's practical sense; ಆಚೀಚೆ ācīce this side and that side; 2. towards this or that side; ಆಚೆ ಆಗು āce āgu (a woman) to be in (her) menses.

  5. 5.
    adverb

    outside; out of place; beyond the limit.

  6. 6.
    adverb

    behind in time; later; after.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) (loc.) other side, that side adv., postp. on the other side〈of〉, on that side 〈of〉ű ಈ ರಸ್ತೆಯ ಆಚೆ ಮನೆಗಳಿಲ್ಲ. There are no houses beyond this road.

ಕಿಟ್ಟೆಲ್ ನಿಘಂಟು

  1. 1.

    ā4-ce. = ಅಂಚೆ 2. that side; on or to that side; beyond. 2, the time beyond; after, afterwards. ಮಿತ್ರಮಣ್ಡಲದಿನ್ದೆ ಆಚೆಯ ಮಣ್ಡಲದ ಅರಸು (ಉದಾಸೀನ Nr.). ಆಚೆಯ ಹೊಲ (Bp. 32, 17). ತೊ/?/ಯಾಚೆ (32, 38). ಹಳ್ಳವನ್ ಆಚೆ ದಾಟಲು (44, 5). ಆಚೆಯ ದಡ (Si. 82; B. 4, 30). ತನ್ನ ದೇಶಕ್ಕೆ ಆಚೆಯ ದೇಶದ ಅರಸು (Si. 259). ಆಚೆಯ ದಿನ (ಪರಶ್ವಸ್ 477). ಆಚೇ ನಾಡದ ಶುಕ್ರವಾರ (B. 1, 7). ಆದ/?/ ಆಚೆಗೆ ಅಮೇರಿಕದೇಶ ಅದೆ (4, 100). ಆಚೆಯ ವಸ್ತುಗಳು (4, 225). ಆಚೆ ಬೀದಿಯಲ್ಲಿ ಅವಮಾನವಾದರೆ ಈಚೆ ಬೀದಿಯಲ್ಲಿ ಹೊಸ ಆಳು (Prv.). ಆಚೆಕಡೆ. = ಆಚೆ. ಆಚೆಕಡೆಯ ದಣ್ಡೆ (ಪಾರ G.). ಆಚೆಕಡೆಯ ಪದಾರ್ಥಗಳು (B. 4, 96).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅತ್ತ ಕಡೆ.
    2. ಹೊರಭಾಗ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada