ಆಜಾನುಬಾಹು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the arm long enough to reach one's knee when stood erect.
-
2.
noun
he whose hands, whilst standing erect, reaches unto his knees.
-
3.
noun
(gen.) a tall man.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
(body) adj., mf. 1 〈person〉whose arms reach the knees, long-armed〈person〉(This is regarded as an indication of bravery) 2 well-built and strong〈man〉 n. arm that reaches the knee, long arm
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನೇರವಾಗಿ ನಿಂತು ಇಳಿಬಿಟ್ಟರೆ ತನ್ನ ಮಂಡಿಯನ್ನು ಮುಟ್ಟುವಷ್ಟು ನೀಳವಾದ ತೋಳು.
2. ಮಂಡಿಯನ್ನು ಮುಟ್ಟುವಷ್ಟು ನೀಳ ತೋಳುಗಳುಳ್ಳವನು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada