ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಟರ್

ಉಚ್ಚಾರಣೆ: āṭar
ಮೂಲ: Ka. D347

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to fall upon; to attack; to invade.

  2. 2.
    verb

    to drive off or away; to chase away.

  3. 3.
    verb

    to assemble; to be gathered.

  4. 4.
    verb

    to happen; to befall.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (attack) to fall upon, to attack (Pb.12.18V)

ಕಿಟ್ಟೆಲ್ ನಿಘಂಟು

  1. 1.

    to fall upon. ಅರಿನೃಪಕೋಟಿಯನಾಟರಲೆನ್ದಾಸ್ಫೋಟಿಸಿ Pb. 12, 18 va. ಆಟನ್ದು having fallen upon. ನೀಡಿಲ್ಲದೆ ಸಲೆಚಲದಾಟನ್ದು ಕೊನ್ದಿಕ್ಕದ Pb. 4, 11; ಲೋಭಮಕರಾನೀಕಂಗಳಾಟನ್ದುನುಣ್ಣಗೆ ನುಂಗುತ್ತಿರೆ Ap. 9, 60.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮೇಲೆ ಬೀಳು.
    2. ಅಟ್ಟು.
    3. ಗುಂಪಾಗು.
    4. ಒದಗಿ ಬರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada