ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಡಿಸು

ಉಚ್ಚಾರಣೆ: āḍisu
ಮೂಲ: caus.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to shake; to stir; to wave; to wag.

  2. 2.
    verb

    to cause to dance, act on a stage or in a cinema.

  3. 3.
    verb

    to cause to play a game.

  4. 4.
    verb

    to cause to do or perform.

  5. 5.
    verb

    to cause to speak.

  6. 6.
    verb

    to cause to move the pawn as in chess, draughts or dice-game.

  7. 7.
    verb

    to squeeze, in a mill, (to extract oil).

  8. 8.
    verb

    ಆಡಿಯಾಡಿಸು āḍisyāḍu to cause to play; 2. to laugh at, in contempt or scorn; to make fun of; to ridicule; to deride.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (move, play) to cause to move; to cause to play; to cause to dance, etc.

ಕಿಟ್ಟೆಲ್ ನಿಘಂಟು

  1. 1.

    = ಆಯಿಸು 2, (ಅಳಿಸು 2). to cause to move, to set in motion. 2, to cause to play or sport. 3, to cause to dance, act, or perform on the stage (T., M. ಆಟ್ಟು; ನರ್ತನವಿಧಿ Śmd. Dh.). [ಜತಿಯೊಳಭಿನಯಂ ನೆಗ/?/ನೆಗಂ ಲಳಿತಮನೇನಾಡಿಸಿದನೂ ಮಳಯಾನಿಳ ನರ್ತಕಂ ಲತಾ ನರ್ತಕಿಯಾ Ap. 11, 93]. 4, to cause to play a game. 5, to cause to speak. ಇಡೆ ತೊಟ್ಟಲ್ ಇಲ್ಲ, ಆಡಿಸುವರ್ ಇಲ್ಲ (J. 28, 17). ಹದಿನೆಣ್ಟು ಸಾರಿ /?/ಪ್ಪೆ ಆಡಿಸುವಷ್ಟು ಹೊತ್ತು (Si. 40). ಉಜ್ಜುಗೊರಡು ಆಡಿಸಿ (B. 3, 58). ಕೆಯ್ಕಾಲು ಆಡಿಸುತ್ತ (3, 123). ಲಟ್ಟಣಿಗೆಯನ್ನು ಆಡಿಸಿ (4, 209). ಕು/?/ಗಳನ್ನು ಹೊತ್ತೊತ್ತಿಗೆ ಆಡಿಸಿ ಕೊಣ್ಡಿ ಬರುತ್ತಿದ್ದನು (2, 45). ಕರಡೀ ಆಡಿಸುವವರು (5, 247). ಆಡಿಸುವ ಕೇಳದಿಯರ (-ರಂ) ಸನ್ನೆಯಲಿ ಆಡಿಸುವ ಪರಿ ಪರಿದು ಅಪಪ! ಎನುತ, ಕೂಡೆ ನಡೆತನ್ದು, ಆಪ್ಪಿ (Prll. 3, 29). ವಣ್ಡು ಗಜ್ಜುಗ ಬುಗುರಿ ಲೆತ್ತ ಮುನ್ತಾದವುಗಳನ್ನು ಆಡಿಸುವ ಕ್ರೀಡೆ (Si. 62). ಜೂಜು ಆಡಿಸುವವನು (349; ಸಭಿಕ G.). ಆಡಿಸುವಂ (ದ್ಯೂತಕಾರಗ Mr. 245). see e. g. Bp. 3, 36; 21, 29; 49, 21; 51, 9; 59, 10; J. 19, 47. ಅಲ್ಲಾಡಿಸು, ಓಡ್ಯಾಡಿಸು, ಗಾಣವಾಡಿಸು, ತಿರುವಾಡಿಸು, ನಲಿದಾಡಿಸು, ಹೋಗಲಾಡಿಸು. -ಆಡಿಸ್ಯಾಟ. -ಆಟ molestation, vexation (My.). ಆಡಿಸ್ಯಾಡು. -ಆಡು to cause to dance about, to make sport of, to play with, to molest (My.). ಬೆಕ್ಕು ಇಲಿಗಳನ್ನು ಆಡಿಸ್ಯಾಡಿ ಕೊಲ್ಲುತ್ತವೆ (B. 5, 31).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಲುಗಾಡುವಂತೆ ಮಾಡು.
    2. ನರ್ತಿಸುವಂತೆ ಮಾಡು.
    3. ವ್ಯವಹರಿಸುವಂತೆ ಮಾಡು.
    4. ಮಾತನಾಡುವಂತೆ ಮಾಡು.
    5. (ಗಾಣ, ಒರಳು ಮುಂತಾದುವುಗಳಲ್ಲಿ) ತಿರುವು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada