ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆತುರ

ಉಚ್ಚಾರಣೆ: ātura
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಆತುರಗಾರ.

  2. 2.
    noun

    one who is suffering from, seized by; an agitated, diseased or injured man.

  3. 3.
    noun

    a strong desire; eagerness; craving.

  4. 4.
    noun

    the act of hurrying recklessly; haste; hustle.

  5. 5.
    noun

    ಆತುರದಲ್ಲಿ ಕೊಯ್ದುಕೊಂಡ ಮೂಗು ಸಮಾಧಾನದಲ್ಲಿ ಬರುವುದಿಲ್ಲ āturadalli koydukoṇḍa mūgu samādhānadalli baruvudilla patience reward is better than repentance for rashness; ಆತುರದಿಂದ ಗೋತ್ರ ಕೆಟ್ಟಿತು āturadinda gōtra keṭṭitu hurry spoils curry; haste is waste.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    ⦅ f. ಆತುರೆ⦆1 (upset) agitated〈person〉,〈one〉who is upset ű ಆ ಸಮಾಚಾರ ಕೇಳಿ ಅವನು ಆತುರನಾಗಿದ್ದಾನೆ. He is upset after hearing that news. 2 (desire) eager, over-anxious〈person〉 ű ನಿಮ್ಮ ಪತ್ರಕ್ಕಾಗಿ ನಾನು ಆತುರನಾಗಿದ್ದೇನೆ.ű I am anxious for your letter. (n.) (speed)〈being〉hurry, haste ű ಫೋನ್ ಕರೆ ಬಂದಾಗ ಅವನು ಆತುರವಾಗಿ ಎದ್ದು ಹೋದ. He went out hurriedly when he received a phone call. n. 1 (desire) great desire, craving ű ಕಾರಿಗಾಗಿ ನನಗೆ ಏನೂ ಆತುರವಿಲ್ಲ. I am not at all craving for a car. 2 (speed) hurry, haste ű ಏನೂ ಆತುರವಿಲ್ಲ. ನಿದಾನವಾಗಿ ಹೋಗಿ. There is no hurry at all. Go leisurely. =

ಕಿಟ್ಟೆಲ್ ನಿಘಂಟು

  1. 1.
    diseased.

    2, agitated by a morbid desire. 3, longing for, great desire (ಉತ್ಕಲಿಕೆ Nn. 164; Mr. 446; ಬಹಳ ಆಶೆ G.; not Sk.). 4, agitation, excitement; haste, hurry (C.; ಅವಸರ G.; Te.; not Sk.). ಆತುರದ ಬಯಕೆ (ಮನೋರಥ Mr. 329). see Bp. 6, 13; 26, 46; 46, 35; 52, 3; 54, 44; B. 2, 9; 4, 182; ವಿಷಯಾತುರ. -ಆತುರಮ್ಬಡು. -ಂ-ಪಡು to feel desire (Bp. 26, 42). ಆತುರವಡಸು. -ಅಡಸು to be hasty, etc. (Bp. 57, 49).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಲವಾದ ಆಸೆ.
    2. ಅವಸರ.
    3. ದೈಹಿಕ ಅಥವಾ ಮಾನಸಿಕ ಯಾತನೆಯಿಂದ ಪೀಡಿತನಾದವನು.
    4. ಆತುರಪಡುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada