ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆತ್ಮಜ

ಉಚ್ಚಾರಣೆ: ātmaja
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    one's male offspring; a son.

  2. 2.
    noun

    the hair growing on the head.

  3. 3.
    noun

    the liquid that caries spermatozoa; the semen.

  4. 4.
    noun

    Manmatha, the Love-God.

  5. 5.
    noun

    the reasoning faculty.

  6. 6.
    noun

    any of the four Vēdas, the holy scriptures of Hindus.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (kin) ⦅ f. ಆತ್ಮಜೆ⦆son

ಕಿಟ್ಟೆಲ್ ನಿಘಂಟು

  1. 1.

    a son (ತನುಜ, ಮಗನು Nn. 48). 2, the hair of the head (ಕಚ, ಮಣ್ಡಿಯ ಕೂದಲ್ 48). 3, seminal fluid (ರೇತ, ಇನ್ದ್ರಿಯ 48). 4, Kāma (ಮನೋಜ, ಕಾಮನು 48). 5, understanding, etc. (ಬುದ್ಧಿ 48). 6, the vēdas (ನಿಗಮ, ವೇದ 48).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಗ.
    2. ತಲೆಯ ಕೂದಲು.
    3. ರೇತಸ್ಸು.
    4. ಮನ್ಮಥ.
    5. ಬುದ್ಧಿ.
    6. ವೇದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada