ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆದರ

ಉಚ್ಚಾರಣೆ: ādara
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a feeling of high regard, honour or esteem; respect; reverence; veneration.

  2. 2.
    noun

    inclination or attachment of the mind.

  3. 3.
    noun

    fond or tender feeling; warm liking; affection.

  4. 4.
    noun

    the act, practice or quality of being hospitable; solicitous entertainment of guests; hospitality.

  5. 5.
    noun

    a strong desire.

  6. 6.
    noun

    joy; happiness; pleasure.

  7. 7.
    noun

    the act of keeping one's mind closely on something or the ability to do this; mental concentration and mental readiness for such concentration; attention.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (soc.) 1 respect and regard, adoration 2 þobs.ß love (for children etc.) (AdP 12.120) 3 kind and warm treatment (as given to guests, etc.) ű ನಾನು ಸ್ನೇಹಿತರ ಮನೆಗೆ ಹೋದಾಗ ತುಂಬ ಆದರ ಮಾಡಿದರು. My friend gave me a very good treatment when I visited him. 4 interest, zeal, curiosity with regard ű ಇತ್ತೀಚೆಗೆ ಕಾವ್ಯದ ಬಗ್ಗೆ ಆದರ ಕಡಿಮೆಯಾಗಿದೆ. The regard for poetry has decreased now-a-days.

ಕಿಟ್ಟೆಲ್ ನಿಘಂಟು

  1. 1.

    respect shown to a person or thing, regard, notice, care; reverence, homage (Sk.; My.). 2, a man who feels timid from veneration, one who reverences or honours excessively (ತನ್ನ ಸೋಲುವ ನುಡಿದು ಕೊಮ್ಬಂ Mr. 237). 3, kind treatment by words and deeds, attention and courtesies, regalement; kindness (not Sk.; My.; Te.); patronizing (Mhr.); encouragement by words, consolation (My.). see Ch. v. 41; Bp. 57, 17; ಸಾದರ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಗೌರವ.
    2. ಆಸಕ್ತಿ.
    3. ಪ್ರೀತಿ.
    4. ಸತ್ಕಾರ.
    5. ಆಸೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada