ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆದಲೆ

ಉಚ್ಚಾರಣೆ: ādale

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that side or portion; that end; far end.

  2. 2.
    noun

    the act or fact of becoming, happening or producing.

  3. 3.
    noun

    the front part of a building; frontage.

ಕಿಟ್ಟೆಲ್ ನಿಘಂಟು

  1. 1.

    ā13-tale. the fore-part of the head; front; facing, fronting (ಮುಮ್ಮೊಗ Ct. II, 111; ಮುಮ್ಮೊಗ, ಅಭಿಮುಖ Śs). ಆನೆಯಾದಲೆಯ ಮುತ್ತು ತನ್ನ ಒಲುಮೆಯ ಅಂಗನೆಗೆ ಈಯೆ (Rāghc. 17, 70; Cpr. 1, 125 va.; 8, 42 va.). [2, yonder, that end. ಆದಲೆ ನೀರ್ ಗುಣ್ಡಿತ್ತೆನ್ದೀದಲೆಯೊಳೆ ನಿನ್ದು ಸತಿಗೆ ಹರಿಗಂ ತೋ/?/ತ್ತ Pb. 5, 62. ಚೂಳಿಕಾ ಭಾಗದಾದಲೆಯೊಳ್ಳಿನ್ದಪುದೂರ್ಧ್ವ ಲೋಕಂ Ap. 1, 50].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅತ್ತಕಡೆ.
    2. ಬೇರೆಯ ರೀತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada