ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆರಯ್

ಉಚ್ಚಾರಣೆ: āray
ಮೂಲ: Ka. D377

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to look through for purpose of finding something; to search; to enquire about; to investigate.

  2. 2.
    verb

    to think seriously and deeply; to ponder; to cogitate.

  3. 3.
    verb

    to critically examine; to analyse deeply and thoroughly.

  4. 4.
    verb

    to save; to protect; to foster.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (search) to search for, to look for 2 (think) to think, to consider attentively Ĺ n. 1 (study) investigation, considering attentively 2 (study) pondering, deliberating 3 (foster) protection, nursing, nourishing or superintending (a child) = ಆರಯಿಸು (ārayisu)

ಕಿಟ್ಟೆಲ್ ನಿಘಂಟು

  1. 1.

    = ಆರಯು, ಆರಯ್ಯು, (ಆರೈ) to search to; consider attentively; to investigate; to look to, to take care of; to nourish; to ponder; to be deliberate (ಅನ್ವೇಷಣ Śmd. Dh.; ವಿಚಾರಿಸು Śmd. 9. 88 Cm.; T., Te.; M. ಆರಾಯ್ cf. ಪಾರ್). [ಇದು ನಿಮ್ಮನಾರಯಲೆ ವೈರಿಯ ಮಾಡಿದ ಗೊಡ್ಡಂ Pb. 8, 90; Ap. 12, 46; Vr. 15, 10; ಕಾಡಬಸವನ ಹುಲಿ ಕೊಣ್ಡೊಯ್ವರೆ ಆರಯ್ಯಲಾಗದೆ ಕೂಡಲ ಸಂಗಮದೇವಾ Bv. 45; Cv. 51]. P. p. ಆರಯ್ದು. ಆರಯೆ or ಆರಯ್ಯೆ [ಸಮುದಾಯಾರ್ಥಮನಾರಯೆ ಸಮನಿಸುವರ್ಥ ಪ್ರತೀತಿ ತೋ/?/ದೊಡೆ Kr. 1, 78; Pb. 1, 77]. ಆರಯಲುಂ or ಆರಯ್ಯಲುಂ [ಪದನ/?/ದು ನುಡಿಯಲುಂ ನುಡಿದುದನ/?/ದಾರಯಲುಮಾರ್ಪರಾ ನಾಡವರ್ಗಳ್ Kr. 1, 38; Pb. 2, 59 va.]. ಆರಯಿಂ or ಆರಯ್ಯಿಂ (Śmd. 86). ಆರಯ್ದಾರುಂ ಸಾರಲಿಂ (277). ಆರಯ್ಯದೆ (J. 14, 7). ಆರಯ್ದು ಎದ್ದಿಹ (ಅವೇಕ್ಷೆ, ಪ್ರತಿಜಾಗರ Nr.). ತನ್ನನ್ ಆರಯ್ವಂ (ಅದ್ಯೂನ, ೌದರಿಕ Mr. 231). ಆರಯ್ದು ಬಹಗಾಳಿ (Mr. 50). see Bp. 10, 16; 27, 51; 28, 38; 38, 8; 43, 24; 53, 20; RŚv. 5, 52; 8, 5 va.; 8, 124; J. 4, 15. 47; 11, 16; 16, 33; 18, 41. 55. 58; 19, 39; 20, 6. 43; 28, 38; 30, 51; Grj. 4, 85; 6, 17.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹುಡುಕು.
    2. ಯೋಚಿಸು.
    3. ವಿಮರ್ಶಿಸು.
    4. ಕಾಪಾಡು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada