ಆರೈಕೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act or process of examining or analysing.
-
2.
noun
the act, instance of thinking seriously and deeply.
-
3.
noun
the act or instance of giving protection.
-
4.
noun
the act or processing of tending the sick, injured, etc.); nursing.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ವಿಮರ್ಶೆ.
2. ರಕ್ಷಣೆ.
3. ಯುದ್ಧದಲ್ಲಿ ಒಂದು ಕ್ರಮ.
4. ಎಚ್ಚರಿಕೆ, ಪರಾಕು, ಅವಧಾರು ಎಂಬ ಅರ್ಥದಲ್ಲಿ ಬಳಕೆಯಾಗುವ ಶಬ್ದ. -
2.
1. ವಿಮರ್ಶೆ.
2. ರಕ್ಷಣೆ.
3. ಯುದ್ಧದಲ್ಲಿ ಒಂದು ಕ್ರಮ.
4. ಎಚ್ಚರಿಕೆ, ಪರಾಕು, ಅವಧಾರು ಎಂಬ ಅರ್ಥದಲ್ಲಿ ಬಳಕೆಯಾಗುವ ಶಬ್ದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada