ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆರೋಪ

ಉಚ್ಚಾರಣೆ: ārōpa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an attributing the nature or property of one thing to the another.

  2. 2.
    noun

    a charge; accusation, formally written or oral charging one with the commission of a crime.

  3. 3.
    noun

    an act of attacking; an inroad; invasion.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (comp.) thinking something as something, attributing (a quality, etc.) 2 (accuse) accusation, charge, allegation ű ಪತ್ರಿಕೆಗಳು ಮಂತ್ರಿಗಳನ್ನು ಭ್ರಷ್ಟಾಚಾರಕ್ಕಾಗಿ ಆರೋಪ ಮಾಡಿದವು. Newspapers accused the minster of corruption.

ಕಿಟ್ಟೆಲ್ ನಿಘಂಟು

  1. 1.

    placing in or on, imposing. 2, assigning or attributing to. 3, an accusation, a charge. ಆರೋಪ ತರು to bring an accusation, to accuse. ಅವನ ಮೇಲೆ ಆರೋಪ ತನ್ದು (B. 4, 186).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ವಸ್ತುವಿನಲ್ಲಿ ಇಲ್ಲದ (ಗುಣವನ್ನು) ಹೊರಿಸಿ ಹೇಳುವುದು.
    2. ತಪ್ಪು ಹೊರಿಸುವುದು.
    3. ಒತ್ತಡ.

  2. 2.

    1. ಒಂದು ವಸ್ತುವಿನಲ್ಲಿ ಇಲ್ಲದ (ಗುಣವನ್ನು) ಹೊರಿಸಿ ಹೇಳುವುದು.
    2. ತಪ್ಪು ಹೊರಿಸುವುದು.
    3. ಒತ್ತಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada